ಮೆಟ್ರೋ ಧ್ವನಿ ಬದಲಾಗುತ್ತಾ!?: ಅಪರ್ಣಾ ಮರೆ ಆಗ್ತಿದ್ದಂತೆ ಹೊಸ ಧ್ವನಿಗೆ BMCL ಹುಡುಕಾಟ!

ಬೆಂಗಳೂರು:- ಮೆಟ್ರೋ ಹೊಸ ಮಾರ್ಗಗಳಲ್ಲಿ ಕನ್ನಡ ವಾಯ್ಸ್ ಗಾಗಿ ಮೆಟ್ರೋ ಅಧಿಕಾರಿಗಳು ಹೊಸ ವಾಯ್ಸ್​ಗಳ ಹುಡುಕಾಟ ನಡೆಸುತ್ತಿದ್ದಾರೆ. ಕನ್ನಡ ರೇಡಿಯೋ ಜಾಕಿಗಳು, ಆ್ಯಂಕರ್ ಗಳು ಹಾಗೂ ಸಿಂಗರ್ ಗಳ ವಾಯ್ಸ್ ಗಳ ಸ್ಯಾಂಪಲ್ ಅನ್ನು ಮೆಟ್ರೋ ಅಧಿಕಾರಿಗಳು ಕೇಳಿದ್ದಾರೆ. ವಿಧಾನಸಭೆಗೂ ಆಧುನಿಕ ತಂತ್ರಜ್ಞಾನ: ಶಾಸಕರ ಹಾಜರಾತಿ ದಾಖಲು ಮಾಡುತ್ತೆ ಎಐ ಕ್ಯಾಮರಾ! ಸದ್ಯ ಹಳದಿ ಮಾರ್ಗದ ಆರ್ವಿ ರೋಡ್ ಟೂ ಬೊಮ್ಮಸಂದ್ರ, ನಾಗಸಂದ್ರ ಟೂ ಮಾದಾವರ ಮಾರ್ಗ ಸಿದ್ದವಾಗಿದೆ. ಈ ಮಾರ್ಗಕ್ಕೂ ಅಪರ್ಣಾ ವಾಯ್ಸ್ ಹಾಕುವ ಬಗ್ಗೆ … Continue reading ಮೆಟ್ರೋ ಧ್ವನಿ ಬದಲಾಗುತ್ತಾ!?: ಅಪರ್ಣಾ ಮರೆ ಆಗ್ತಿದ್ದಂತೆ ಹೊಸ ಧ್ವನಿಗೆ BMCL ಹುಡುಕಾಟ!