ಮೆಟ್ರೋ ಟಿಕೆಟ್ ದರ ದುಬಾರಿ: ಪ್ರಯಾಣಿಕರ ಸಂಖ್ಯೆ ಇಳಿಯಬಹುದು ಎಂದ ಸಾರಿಗೆ ಸಚಿವ!

ಬೆಂಗಳೂರು:- ಮೆಟ್ರೋ ಟಿಕೆಟ್ ದರ ದುಬಾರಿ ಆಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ಸಿಡಿದೆದ್ದ ಕಿಯೋನಿಕ್ಸ್ ವೆಂಡರ್ಸ್: ವಿಷ ಕುಡಿಯುವ ಪ್ರತಿಭಟನೆಗೆ ಕರೆ! ಈ ಸಂಬಂಧ ಮಾತನಾಡಿದ ಅವರು, ಮೆಟ್ರೋ ಟಿಕೆಟ್ ದರ ಏರಿಕೆಯಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತೆ. ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಯೋಚನೆ ಮಾಡಬೇಕು. ಮೆಟ್ರೋ ಅಂದರೆ ಜಾಸ್ತಿ ಅನುದಾನ ಕೊಡುತ್ತಾರೆ. ಸಾವಿರಾರು ಕೋಟಿ ಖರ್ಚು ಮಾಡುತ್ತಾರೆ. ಮೆಟ್ರೋದಲ್ಲಿ 8-9 ಲಕ್ಷ ಜನ ಮಾತ್ರ ನಿತ್ಯ ಓಡಾಟ … Continue reading ಮೆಟ್ರೋ ಟಿಕೆಟ್ ದರ ದುಬಾರಿ: ಪ್ರಯಾಣಿಕರ ಸಂಖ್ಯೆ ಇಳಿಯಬಹುದು ಎಂದ ಸಾರಿಗೆ ಸಚಿವ!