ಮುಂದುವರಿದ MES ಪುಂಡಾಟ: ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ!

ಬೆಳಗಾವಿ;- ಮಹಾರಾಷ್ಟ್ರದಲ್ಲಿ MES ಪುಂಡರ ಪುಂಡಾಟ ಮುಂದುವರಿದಿದೆ. ಕಿಡಿಗೇಡಿಗಳು ಮತ್ತೆ ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಪೋಕ್ಸೋ ಕೇಸಲ್ಲಿ ರಾಜಾಹುಲಿಗೆ ಬಿಗ್‌ ರಿಲೀಫ್‌ ​: ಸಮನ್ಸ್​ಗೆ ತಡೆ ನೀಡಿದ ಹೈಕೋರ್ಟ್   ಮಹಾರಾಷ್ಟ್ರ ಕೊಲ್ಲಾಪುರ ಜಿಲ್ಲೆಯ ಇಂಚಲಕರಂಜಿ ಪಟ್ಟಣದಲ್ಲಿ ಈ ಘಟನೆ ಜರುಗಿದ್ದು, ಕರ್ನಾಟಕ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ಮಾಡಿ ಕಿಡಿಗೇಡಿಗಳು, ದುಷ್ಕೃತ್ಯ ಮೆರೆದಿದ್ದಾರೆ. ಹೋಳಿ ಹಬ್ಬದ ದಿನವೇ ಮಹಾರಾಷ್ಟ್ರದಲ್ಲಿ ಪುಂಡಾಟ ನಡೆಸಿದ್ದಾರೆ. ಚಿಕ್ಕೋಡಿ ಇಂಚಲಕರಂಜಿ ಬಸ್ ಗೆ ಕಲ್ಲು ತೂರಾಟ … Continue reading ಮುಂದುವರಿದ MES ಪುಂಡಾಟ: ಮಹಾರಾಷ್ಟ್ರದಲ್ಲಿ ಕರ್ನಾಟಕ ಬಸ್ ಮೇಲೆ ಕಲ್ಲು ತೂರಾಟ!