ನೀರಿನಲ್ಲೇ 2 ದಿನ ಕಳೆದ ಮಾನಸಿಕ ಅಸ್ವಸ್ಥ: ಬದುಕಿ ಬಂದದ್ದೇ ರೋಚಕ!
ಧಾರವಾಡ:- ದೇವಸ್ಥಾನದೊಳಗೆ ನುಗ್ಗಿದ ನೀರಿನಲ್ಲೇ ಮಾನಸಿಕ ಅಸ್ವಸ್ಥ ಎರಡು ದಿನ ಕಳೆದಿದ್ದು, ಬದುಕಿ ಬಂದಿದ್ದೇ ರೋಚಕ ಎನ್ನಲಾಗಿದೆ. ನೀವು ಕರ್ನಾಟಕದ ಕ್ರಷ್: ಲಾಯರ್ ಜಗದೀಶ್ ಗೆ ಜನತೆಯ ಮೆಸೇಜ್ ಏನು ಗೊತ್ತಾ!? ನವಲಗುಂದ ತಾಲೂಕಿನ ಕಾಲವಾಡ ಗ್ರಾಮದ ಬಳಿಯ ಸಂಗಮ ಸ್ಥಳದಲ್ಲಿ ಕಳ್ಳಿ ಬಸವೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನಕ್ಕೆ ಎಂದಿನಂತೆ ಗ್ರಾಮದ ಲಕ್ಷ್ಮಣ ಬಾರಕೇರ್ ಎಂಬುವರು ಎರಡು ದಿನಗಳ ಹಿಂದೆ ಹೋಗಿದ್ದರು. ಲಕ್ಷ್ಮಣ ಅವರು ದೇವಸ್ಥಾನಕ್ಕೆ ಹೋಗುವಾಗ ಬುತ್ತಿ ಕಟ್ಟಿಕೊಂಡು ಹೋಗಿದ್ದರು. ಲಕ್ಷ್ಮಣ ಅವರು ದೇವಸ್ಥಾನಕ್ಕೆ ಹೋಗುತ್ತಲೇ … Continue reading ನೀರಿನಲ್ಲೇ 2 ದಿನ ಕಳೆದ ಮಾನಸಿಕ ಅಸ್ವಸ್ಥ: ಬದುಕಿ ಬಂದದ್ದೇ ರೋಚಕ!
Copy and paste this URL into your WordPress site to embed
Copy and paste this code into your site to embed