ಮದುವೆ ನಂತರ ಪುರುಷರ ಹೊಟ್ಟೆ ಗುಡಾಣ ಆಗೋದ್ಯಾಕೆ!? ನೀವು ಇದನ್ನು ನಂಬ್ತೀರಾ!?

ಅನೇಕ ಪುರುಷರು ದೈಹಿಕವಾಗಿ ಸಕ್ರಿಯವಾಗಿಲ್ಲದಿರುವುದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಅವರ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಅದರಲ್ಲೂ ಪುರುಷರಯ ಆಫೀಸ್‌ನಲ್ಲಿ ಕೂತು ಕೆಲಸ ಮಾಡುವುದು, ಮನೆಯಲ್ಲೂ ಯಾವುದೇ ವ್ಯಾಯಾಮ ಮಾಡದೇ ಇರುವುದರಿಂದ ಹೊಟ್ಟೆಯ ಭಾಗದಲ್ಲಿ ಬೊಜ್ಜು ಬೆಳೆಸಿಕೊಂಡಿರುತ್ತಾರೆ. ಪ್ರತಿ ವರ್ಷ ಬಹಳಷ್ಟು ಜನರು ಅಧಿಕ ತೂಕ ಅಥವಾ ಸ್ಥೂಲಕಾಯತೆಗೆ ಸಂಬಂಧಿಸಿದ ತೊಡಕುಗಳಿಂದ ಸಾಯುತ್ತಾರೆ. Virat Kohli: ಟಿ20 ಮಾದರಿಗೆ ಮರಳುವ ಬಗ್ಗೆ ಕಿಂಗ್ ಕೊಹ್ಲಿ ಅಚ್ಚರಿ ಹೇಳಿಕೆ! ಇನ್ನೂ ಮತ್ತೊಂದೆಡೆ ಮದುವೆಯ ನಂತರ ಪುರುಷ … Continue reading ಮದುವೆ ನಂತರ ಪುರುಷರ ಹೊಟ್ಟೆ ಗುಡಾಣ ಆಗೋದ್ಯಾಕೆ!? ನೀವು ಇದನ್ನು ನಂಬ್ತೀರಾ!?