ನಕಲಿ ವೈದ್ಯರ ಹಾವಳಿ: ಕ್ರಮ ಕೈಗೊಳ್ಳದ ವೈದ್ಯಾಧಿಕಾರಿಗೆ ಲೋಕಾಯುಕ್ತ ಎಸ್ ಪಿ ಕ್ಲಾಸ್

ಶಿಡ್ಲಘಟ್ಟ: ತಮ್ಮ ಆಡಳಿತಾವಧಿಯ ಐದು ವರ್ಷಗಳಲ್ಲಿ ನಕಲಿ ವೈದ್ಯರ ವಿರುದ್ದ ಒಂದೂ ಪ್ರಕರಣ ದಾಖಲಿಸದ ವೈದ್ಯಾಧಿಕಾರಿ ವಿರುದ್ಧ ಲೋಕಾಯುಕ್ತ ಎಸ್‌ ಪಿ ಗುಡುಗಿದ್ಧಾರೆ. ವೈದ್ಯಾಧಿಕಾರಿಯಾಗಿದ್ದ  ಡಾ. ವೆಂಕಟೇಶ್ ಮೂರ್ತಿಗೆ ಜಿಲ್ಲಾ ಲೋಕಾಯುಕ್ತ ಅಧೀಕ್ಷಕ ಆಂಟೋನಿ ಜಾನ್ ಕ್ಲಾಸ್‌ ತೆಗೆದುಕೊಂಡಿದ್ದಾರೆ.  ತಾಲ್ಲೂಕು ಆಡಳಿತ ಕಚೇರಿಯಲ್ಲಿ ಏರ್ಪಾಡಾಗಿದ್ದ ಸಾರ್ವಜನಿಕ ಕುಂದು ಕೊರತೆಗಳ ಸಭೆ ನಡೆಸಿದರು. ಈ ವೇಳೆ ಸಾಮಾಜಿಕ ಹೋರಾಟಗಾರ ಮಕ್ಸುದ್ ಸಾರ್ವಜನಿಕರ ಪರವಾಗಿ ದೂರು ಕೊಟ್ಟ ಹಿನ್ನೆಲೆ ಲೋಕಾಯುಕ್ತ ಅಧೀಕ್ಷಕರು, ವೈದ್ಯಾಧಿಕಾರಿ ಡಾ. ವೆಂಕಟೇಶ್ ಮೂರ್ತಿ ಅವರನ್ನು ತರಾಟೆಗೆ … Continue reading ನಕಲಿ ವೈದ್ಯರ ಹಾವಳಿ: ಕ್ರಮ ಕೈಗೊಳ್ಳದ ವೈದ್ಯಾಧಿಕಾರಿಗೆ ಲೋಕಾಯುಕ್ತ ಎಸ್ ಪಿ ಕ್ಲಾಸ್