White Onion: ಬೇಸಿಗೆಯಲ್ಲಿ ಪುರುಷರು ಬಿಳಿ ಈರುಳ್ಳಿ ಸೇವಿಸಲೇಬೇಕು : ಏಕಂತೀರಾ

ಈರುಳ್ಳಿಯಲ್ಲಿ ಹಳದಿ ಈರುಳ್ಳಿ, ಕೆಂಪು ಇರುಳ್ಳಿ, ಬಿಳಿ ಈರುಳ್ಳಿ ಇರೋದನ್ನು ನೀವು ನೋಡಿರುವುದಿರಿ. ಅಡುಗೆಗೆ ಈರುಳ್ಳಿ ಬೇಕೇ ಬೇಕು. ಈರುಳ್ಳಿ ಹಾಕಿದ್ರೆ ಅಡುಗೆ ರುಚಿಕರವಾಗಿರುತ್ತದೆ. ಅದರಲ್ಲೂ ಬಿಳಿ ಈರುಳ್ಳಿ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹಾಗಾಗಿ ನೀವು ಬಿಳಿ ಬಣ್ಣದ ಈರುಳ್ಳಿಯ ಆರೋಗ್ಯಕಾರಿ ಗುಣಗಳ ಬಗ್ಗೆ ತಿಳಿಯಲೇ ಬೇಕು. ಬಿಳಿ ಈರುಳ್ಳಿ ಉತ್ಕರ್ಷಣ ನಿರೋಧಕಗಳು, ಉರಿಯೂತದ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಆಂಟಿವೈರಲ್ ಗುಣಲಕ್ಷಣಗಳಿಂದ ಸಮೃದ್ಧವಾಗಿದೆ. ಈ ಅಂಶಗಳು ನಮ್ಮ ಕರುಳನ್ನು ಸ್ವಚ್ಛವಾಗಿಡಲು ಇದು ಉತ್ತಮ ಘಟಕಾಂಶವಾಗಿದೆ, ಇದು ನಮ್ಮ … Continue reading White Onion: ಬೇಸಿಗೆಯಲ್ಲಿ ಪುರುಷರು ಬಿಳಿ ಈರುಳ್ಳಿ ಸೇವಿಸಲೇಬೇಕು : ಏಕಂತೀರಾ