ಕರ್ನಾಟಕದ ಗಂಡಸರು ಇನ್ಮುಂದೆ ಕಾಂಗ್ರೆಸ್ ಮತ ಹಾಕಬೇಡಿ: ಬಿಜೆಪಿ ಶಾಸಕ ಯತ್ನಾಳ್!

ವಿಜಯಪುರ:- ಕರ್ನಾಟಕದ ಗಂಡಸರು ಇನ್ಮುಂದೆ ಕಾಂಗ್ರೆಸ್ ಮತ ಹಾಕಬೇಡಿ ಎಂದು ಬಿಜೆಪಿ ಶಾಸಕ ಯತ್ನಾಳ್ ಕರೆ ಕೊಟ್ಟಿದ್ದಾರೆ. ಸಾವಿರಾರು ಹೆಚ್ಚು ವಿದ್ಯಾರ್ಥಿ ವೇತನ ವಿತರಣೆ: ಶ್ರೀರಾಫೈನಾನ್ಸ್ ಲಿಮಿಟೆಡ್ ಕಾರ್ಯಕ್ಕೆ ಮೆಚ್ಚುಗೆ ಕರ್ನಾಟಕದಲ್ಲಿ ಬಸ್ ಟಿಕೆಟ್ ದರ 15% ಏರಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಯತ್ನಾಳ್, ಕರ್ನಾಟಕ ಗಂಡಸರು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕಬಾರದು. ಹೆಣ್ಣುಮಕ್ಕಳಿಗೆ ಉಚಿತ ಕೊಟ್ಟು ಗಂಡಸರಿಗೆ ಹೆಚ್ಚಿನ ದುಡ್ಡು ಹಾಕಿದ್ದಾರೆ. ಗಂಡಸರು ಏನು ಪಾಪ ಮಾಡಿದ್ದಾರೆ? ಇದು ಹೆಣ್ಣು ಮಕ್ಕಳಿಗೂ ಅನ್ಯಾಯವಾಗುತ್ತದೆ. ಮಕ್ಕಳು … Continue reading ಕರ್ನಾಟಕದ ಗಂಡಸರು ಇನ್ಮುಂದೆ ಕಾಂಗ್ರೆಸ್ ಮತ ಹಾಕಬೇಡಿ: ಬಿಜೆಪಿ ಶಾಸಕ ಯತ್ನಾಳ್!