ಗಂಡಸರೇ ನಿಮ್ಮ ಈ ವೀಕ್ನೆಸ್ ಹೆಂಡ್ತಿ ಮುಂದೆ ಬಿಟ್ಟುಕೊಡಬೇಡಿ! ಯಾಕೆ ಗೊತ್ತಾ!?

ಸಂಬಂಧವೆಂದರೆ ಅಲ್ಲಿ ನಂಬಿಕೆ, ವಿಶ್ವಾಸ, ಗೌರವ ಮತ್ತು ಪ್ರೀತಿ ಇರಲೇಬೇಕು. ಇವೆಲ್ಲವೂ ಇಲ್ಲವೆಂ ದಾದರೆ ಆಗ ಆ ಸಂಬಂಧವು ಹೆಚ್ಚು ಕಾಲ ಬಾಳಿಕೆ ಬರದು. ದಂಪತಿಯು ತಮ್ಮ ಬಾಂಧ ವ್ಯವನ್ನು ಬಲಪಡಿಸುವ ಸಲುವಾಗಿ ತುಂಬಾ ಶ್ರಮ ಪಡುವರು. ಕೊನೆಗೂ ಸಿಗದ ಚಿರತೆ: ಮೈಸೂರು ಇನ್ಫೋಸಿಸ್​ ಆವರಣದಲ್ಲಿ ಕಾರ್ಯಾಚರಣೆ ಸ್ಥಗಿತ! ಆದರೂ ಕೆಲವೊಂದು ಸಂಬಂಧಗಳಲ್ಲಿ ಪ್ರೀತಿಗಿಂತ ಹೆಚ್ಚು ಜಗಳವೇ ಆಗುತ್ತಾ ಇರುತ್ತದೆ. ಜಗಳ ಕಡಿಮೆ ಮಾಡಿ, ಸಂಗಾತಿ ಜತೆಗಿನ ಸಂಬಂಧವನ್ನು ಬಲಪಡಿಸಬೇಕಾದರೆ ಆಗ ಸಂವಹನ ಹಾಗೂ ಅನ್ಯೋ ನ್ಯತೆಯು … Continue reading ಗಂಡಸರೇ ನಿಮ್ಮ ಈ ವೀಕ್ನೆಸ್ ಹೆಂಡ್ತಿ ಮುಂದೆ ಬಿಟ್ಟುಕೊಡಬೇಡಿ! ಯಾಕೆ ಗೊತ್ತಾ!?