Health Tips: ಪುರುಷರೇ ಹುಷಾರ್: ನೀವು ಮಾಡುವ ಈ ತಪ್ಪುಗಳಿಂದ ಕಡಿಮೆಯಾಗುತ್ತಂತೆ ವೀರ್ಯ ಉತ್ಪಾದನೆ!

ಸಾಕಷ್ಟು ಆರೋಗ್ಯಕರ ಅಭ್ಯಾಸಗಳು ಕೂಡ ಕೆಲವೊಮ್ಮೆ ವಿಪರೀತವಾದರೆ ತೊಂದರೆ ತಪ್ಪಿದ್ದಲ್ಲ. ಇದರ ಜೊತೆ ಅನಾರೋಗ್ಯಕರ ಅಭ್ಯಾಸಗಳು ಸೇರಿಕೊಂಡರೆ ಮುಗಿಯಿತು. ಈ ಲೇಖನದಲ್ಲಿ ಪುರುಷರ ವೀರ್ಯಾಣುಗಳ ಸಂತತಿಯನ್ನು ಕಡಿಮೆ ಮಾಡುವ ಕೆಲವೊಂದು ಹವ್ಯಾಸಗಳ ಬಗ್ಗೆ ತಿಳಿಸಿಕೊಟ್ಟಿದ್ದೇವೆ. ಚೀಸ್ ತಿನ್ನುವುದು ನಮಗೆಲ್ಲ ಚೀಸ್ ಎಂದರೆ ಬಹಳ ಇಷ್ಟ. ಆದರೆ ಇಷ್ಟ ಎನ್ನುವ ಕಾರಣಕ್ಕೆ ಅತಿಯಾಗಿ ಇದನ್ನು ತಿನ್ನಲು ಹೋದರೆ ಕಷ್ಟ. ಹೌದು ಹೀಗೊಂದು ಅಮೇರಿಕಾದ ಸಂಶೋಧನೆ ಇದನ್ನು ದೃಢಪಡಿಸಿದೆ.ಯಾರು ಈ ಹಿಂದೆ ಮದ್ಯಪಾನ ಅಥವಾ ಧೂಮಪಾನ ಅಭ್ಯಾಸ ಮಾಡಿಕೊಂಡಿದ್ದರು ಅಥವಾ ಈಗಲೂ … Continue reading Health Tips: ಪುರುಷರೇ ಹುಷಾರ್: ನೀವು ಮಾಡುವ ಈ ತಪ್ಪುಗಳಿಂದ ಕಡಿಮೆಯಾಗುತ್ತಂತೆ ವೀರ್ಯ ಉತ್ಪಾದನೆ!