ಗಂಡ್ಮಕ್ಳೇ ಹುಷಾರ್: ರೋಬೋಟ್‌ಗಳೇ ಹೆಚ್ಚು ರೊಮ್ಯಾಂಟಿಕ್ ಅಂತಿದ್ದಾರೆ ಹೆಣ್ಮಕ್ಳು!

ಮೊದಲೇ ಹೆಣ್ಣು ಸಿಗುತ್ತಿಲ್ಲ ಎಂಬ ಚಿಂತೆಯಲ್ಲಿರುವ ಗಂಡು ಮಕ್ಕಳಿಗೆ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ. ಮಹಿಳೆಯರು ಮುಂದಿನ ಹತ್ತು ವರ್ಷಗಳಲ್ಲಿ ಪುರುಷರಿಗಿಂತ ಹೆಚ್ಚಾಗಿ ರೋಬೋಟ್‌ಗಳನ್ನು ಲೈಂಗಿಕ ಉದ್ದೇಶಕ್ಕಾಗಿ ಬಳಸುತ್ತಾರೆ ಎಂಬ ಶಾಕಿಂಗ್ ವರದಿಯೊಂದು ಹೊರ ಬಂದಿದೆ. ಜೊತೆಗೆ ಯಂತ್ರಗಳ ಜೊತೆಗೆ ಪ್ರೀತಿ ಉಂಟಾಗಬಹುದು ಎಂದು ತಿಳಿಸಿದೆ. ಬೆಂಗಳೂರಿನ ಈ ರಸ್ತೆಯಲ್ಲಿ 4 ದಿನ ವಾಹನ ಸಂಚಾರ ಬಂದ್: ಕಾರಣ ಇಲ್ಲಿದೆ! ಡಾ ಇಯಾನ್ ಪಿಯರ್ಸನ್ ಎಂಬ ಭವಿಷ್ಯಶಾಸ್ತ್ರಜ್ಞರು ಮುಂಬರುವ ವರ್ಷಗಳಲ್ಲಿ ಏನಾಗಲಿದೆ ಎಂಬುದನ್ನು ಊಹಿಸಿ ವರದಿ ನೀಡಿದ್ದಾರೆ. … Continue reading ಗಂಡ್ಮಕ್ಳೇ ಹುಷಾರ್: ರೋಬೋಟ್‌ಗಳೇ ಹೆಚ್ಚು ರೊಮ್ಯಾಂಟಿಕ್ ಅಂತಿದ್ದಾರೆ ಹೆಣ್ಮಕ್ಳು!