ಕೊಪ್ಪಳದಲ್ಲಿ ಹಣ್ಣುಗಳ ಮೇಳ ; ಗಮನ ಸೆಳೆದ ಜಗತ್ತಿನ ದುಬಾರಿ ದ್ರಾಕ್ಷಿ

ಕೊಪ್ಪಳ : ಒಂದು ಕೆಜಿ ದ್ರಾಕ್ಷಿ ಹಣ್ಣಿನ ಬೆಲೆ ಎಷ್ಟಿರಬಹುದು…? 50 ರೂಪಾಯಿ,, 100 ರೂಪಾಯಿ,, 500 ರೂಪಾಯಿ ಇಲ್ಲ ನೀವು ಊಹಿಸುವುದಕ್ಕೂ ಸಾಧ್ಯವಿಲ್ಲ. ಹೌದು ಇಲ್ಲಿರುವ ದ್ರಾಕ್ಷಿ ಹಣ್ಣಿನ ಒಂದು ಕೆಜಿಯ ಬೆಲೆ 8 ಲಕ್ಷ ರೂಪಾಯಿ ! ನಂಬಲಾಸಾಧ್ಯ ರೇಟು. ಜಪಾನಿನ ರೂಬಿ ರೋಮನ್ ಎನ್ನುವ ಈ ದ್ರಾಕ್ಷಿ ತಳಿಯ ಬೆಲೆ ಒಂದು ಕೆಜಿಗೆ 8 ಲಕ್ಷ ರೂಪಾಯಿ ಇದ್ದು, ಕೊಪ್ಪಳದಲ್ಲಿ ನಡೆದ ಹಣ್ಣುಗಳ ಮೇಳದಲ್ಲಿ ಭಾರೀ ಗಮನ ಸೆಳೆಯುತ್ತಿದೆ.   ಕೊಪ್ಪಳದ ತೋಟಗಾರಿಕೆ … Continue reading ಕೊಪ್ಪಳದಲ್ಲಿ ಹಣ್ಣುಗಳ ಮೇಳ ; ಗಮನ ಸೆಳೆದ ಜಗತ್ತಿನ ದುಬಾರಿ ದ್ರಾಕ್ಷಿ