Facebook Twitter Instagram YouTube
    ಕನ್ನಡ English తెలుగు
    Tuesday, October 3
    Facebook Twitter Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ English తెలుగు
    Facebook Twitter Instagram YouTube
    Ain Live News

    ಮೂಗುತಿ ಚುಚ್ಚಿಸಿದ ಮೇಘಾ ಶೆಟ್ಟಿ: ಮದುವೆ ಫಿಕ್ಸಾ ಎಂದ ಫ್ಯಾನ್ಸ್: ವಿಡಿಯೋ ವೈರಲ್!

    AIN AuthorBy AIN AuthorSeptember 18, 2023
    Share
    Facebook Twitter LinkedIn Pinterest Email

    ‘ಜೊತೆ ಜೊತೆಯಲಿ’ (Jothe Jotheyali) ಮೇಘಾ ಶೆಟ್ಟಿ ವಿಡಿಯೋ ನೋಡಿ ಫ್ಯಾನ್ಸ್ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳ್ತಿದ್ದಾರೆ. ಮದುವೆ ಯಾವಾಗ ಬಂಗಾರ ಅಂತಿದ್ದಾರೆ. ಮೇಘಾ ಮೂಗುತಿ ವಿಡಿಯೋ ಸಾವಿರಾರು ಕಣ್ಣುಗಳನ್ನು ತಲುಪಿದೆ. ಸದ್ಯ ಸಿನಿಮಾಗಳಲ್ಲಿ ಬ್ಯೂಸಿಯಾಗಿರುವ ಮೇಘಾ ಶೆಟ್ಟಿಯ ಒಂದು ಮೂಗುತಿ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

    ‘ಜೊತೆ ಜೊತೆಯಲಿ’ ಮೇಘಾ ಶೆಟ್ಟಿ (Megha Shetty) ಸೋಷಿಯಲ್ ಮಿಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆಗಿರ್ತಾರೆ. ಪ್ರತಿನಿತ್ಯ ತಮ್ಮ ಸ್ಪೆಷಲ್ ಸಂಗತಿಗಳನ್ನ ಅಭಿಮಾನಿಗಳ ಜೊತೆ ಶೇರ್ ಮಾಡ್ತಿರ್ತಾರೆ. ಈಗ ಮೇಘಾ ಶೆಟ್ಟಿ ಮೂಗು ಚುಚ್ಚಿಸಿಕೊಂಡಿರುವ ವಿಡಿಯೋ ಶೇರ್ ಮಾಡಿದ್ದಾರೆ. ಮೂವತ್ತು ಸೆಕೆಂಡ್‌ಗಳ ವಿಡಿಯೋ ಸಾವಿರಾರು ಜನರನ್ನ ತಲುಪುತಿದೆ. ವಿಡಿಯೋ ನೋಡಿದ ಮೇಘಾ ಫ್ಯಾನ್ಸ್ ಪ್ರಶ್ನೆಗಳನ್ನ ಕೇಳೋಕೆ ಶುರು ಮಾಡಿದ್ದಾರೆ. ನಿಮ್ಮ ಮದುವೆ ಯಾವಾಗ? ಮದುವೆ (Wedding) ಫಿಕ್ಸಾ ಅಂತೆಲ್ಲಾ ನಟಿಯ ಮುಂದೆ ಬಗೆ ಬಗೆಯ ಪ್ರಶ್ನೆಗಳನ್ನ ಕೇಳ್ತಿದ್ದಾರೆ

    Demo

    ಬಂಗಾರದಂಥ ಹುಡುಗಿಗೆ ಬಂಗಾರದ ಮೂಗುತಿ ಅಂತ ಕಾಮೆಂಟ್ ಮಾಡ್ತಿದ್ದಾರೆ. ಸೀರಿಯಲ್ ಮೂಲಕ ಮನೆ ಮಾತಾದ ಮೇಘಾ ಸದ್ಯ ಸಿನಿಮಾಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡ್ತಿದ್ದಾರೆ. ಕನ್ನಡದ ಜೊತೆಗೆ ಲಂಡನ್ ಕೆಫೆ (Landon Cafe) ಸಿನಿಮಾ ಮೂಲಕ ಮರಾಠಿ ಆಡಿಯನ್ಸ್ ಕೂಡ ತಲುಪುವ ಕೆಲಸ ಮಾಡ್ತಿದ್ದಾರೆ. ಹೊಸ ಮೂಗುತಿ ಜೊತೆ ಮೇಘಾ ಮಿಂಚ್ತಿದ್ದಾರೆ ಈಕೆ ಫ್ಯಾನ್ಸ್ ಸ್ಮೈಲಿಂಗ್.

    Demo
    Share. Facebook Twitter LinkedIn Email WhatsApp

    Related Posts

    ನನ್ನ ಹುಟ್ಟುಹಬ್ಬಕ್ಕೆ ಹೂವಿನ ಹಾರ ಬದಲು ಪೆನ್ನು ಪುಸ್ತಕ ತನ್ನಿ: ಅಭಿಮಾನಿಗಳ ಬಳಿ ಧೃವ ಸರ್ಜಾ ಮನವಿ

    October 3, 2023

    ಹಾಸ್ಯನಟ ನಾಗಭೂಷಣ್ ಮೇಲೆ ಮತ್ತೊಂದು FIR ಕೇಸ್:‌ ಹಾಗಾದ್ರೆ ಮತ್ತೇನು ತಪ್ಪು ಮಾಡಿಬಿಟ್ರು?!

    October 3, 2023

    ’ಕನ್ನಡತಿ’ ಆದಿ ಈಗ ಹೀರೋ: ಸ್ಮೈಲ್ ಗುರು ರಕ್ಷಿತ್ ಚೊಚ್ಚಲ ಹೆಜ್ಜೆಗೆ ಅರಸು ಡೈರೆಕ್ಷರ್ ಮಹೇಶ್ ಬಾಬು ಸಾರಥಿ

    October 3, 2023

    Bigg Breaking: ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ಲಕ್ಷ್ಮಣ್‌ ಸವದಿ: ಹಾಗಾದ್ರೆ ರಾಜಕೀಯ ಬಿಟ್ರಾ ಹಾಲಿ ಶಾಸಕರು?

    October 3, 2023

    ಅಕ್ಟೋಬರ್ 6ಕ್ಕೆ ಹೊಸಬರ ‘ಲವ್’ ಸಿನಿಮಾ ರಿಲೀಸ್..!

    October 3, 2023

    Happy Birthday: ಇಂದು ಅಭಿಷೇಕ್ ಅಂಬರೀಷ್ ಬರ್ತ್‌ ಡೇ ಸಂಭ್ರಮ: ಅಭಿಮಾನಿಗಳಿಂದ ಶುಭಾಶಯಗಳ ಹೂ ಮಳೆ!

    October 3, 2023

    ಜೈಲರ್ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಇನ್ನೊಂದು ವಿಭಿನ್ನ ಸಿನಿಮಾಗೆ ರೆಡಿಯಾದ ರಜಿನಿ!

    October 3, 2023

    Wedding Preparation: ನಟ ವರುಣ್ ತೇಜ್-ಲಾವಣ್ಯ ಮದುವೆ ಡೇಟ್ ಫಿಕ್ಸ್!

    October 3, 2023

    ‘ಅಥರ್ವ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಕಾರ್ತಿಕ್ ರಾಜು

    October 3, 2023

    ನವಗ್ರಹ ಪಾರ್ಟ್‌ 2 ಬಗ್ಗೆ ದಿನಕರ್‌ ತೂಗುದೀಪ್‌ ಹೇಳೋದೇನು?

    October 3, 2023

    Mafia movie; ಮಾಫಿಯಾ ಚಿತ್ರದ ಡಬ್ಬಿಂಗ್ ಮುಕ್ತಾಯ

    October 2, 2023

    Video: ಧ್ರುವ ‘ಕಣ್ಮಣಿ’ಗೆ ರಾಯನ್ ಸರ್ಜಾ ಮುದ್ದು ಮಾಡಿದ್ದೇಗೆ? : ಸೋ ಕ್ಯೂಟ್​ ಎಂದ ಚಿರು ಪುತ್ರ

    October 2, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.