ಕನ್ನಡ ಸಿನಿ ಇಂಡಸ್ಟ್ರಿಯಲ್ಲೂ ಮೀಟೂ ಕೇಸ್: ಹೇಮಾ ಮಾದರಿ ಕಮಿಟಿ ರಚನೆಗೆ ‘ಫೈರ್’ ಒತ್ತಾಯ!
ಕೇರಳದ ಚಿತ್ರರಂಗದಲ್ಲಿ ತಲ್ಲಣ ಸೃಷ್ಟಿಸಿರುವ ಹೇಮಾ ಕಮಿಟಿಯ ವರದಿ ಸ್ಯಾಂಡಲ್ ವುಡ್ ನಲ್ಲೂ ಸದ್ದುಮಾಡ್ತಿದೆ.ಇಲ್ಲಿನ ಚಿತ್ರರಂಗದಲ್ಲೂ ನಟಿಯರು,ಸಹಕಲಾವಿದರ ಮೇಲೂ ಲೈಂಗಿಕ ಶೋಷಣೆ,ಇನ್ನಿತರ ಶೋಷಣೆಗಳು ನಡೆಯುತ್ತಿವೆಯೆಂಬ ಆರೋಪಗಳು ಎದುರಾಗಿವೆ.ಎಲ್ಲವೂ ಮುಕ್ತವಾಗಿ ಹೊರಬರಬೇಕು,ಕನ್ನಡ ಸಿನಿ ಇಂಡಸ್ಟ್ರಿಯಲ್ಲೂ ಪಾರದರ್ಶಕತೆ ಬರಬೇಕು..ಹಾಗಾಗಿ ಕೇರಳದ ಹೇಮಾ ಕಮಿಟಿಯಂತೆ ಇಲ್ಲೂ ನಿವೃತ್ತ ನ್ಯಾಯಮೂರ್ತಿಗಳನೇತೃತ್ವದಲ್ಲಿ ಕಮಿಟಿ ರಚಿಸಬೇಕೆಂದು ಫೈರ್ ಒಕ್ಕೂಟ ಆಗ್ರಹಿಸಿದೆ..ಇಂದು ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಮನವಿ ಸಲ್ಲಿಸಿದೆ. PM ಮೋದಿ ಮಹಾರಾಷ್ಟ್ರದ ಪ್ರತಿಯೊಬ್ಬ ವ್ಯಕ್ತಿಯ ಕ್ಷಮೆಯಾಚಿಸಬೇಕು: ರಾಹುಲ್ ಗಾಂಧಿ! ಹೇಮಾ ಕಮಿಟಿಯ ವರದಿ ಕೇರಳ … Continue reading ಕನ್ನಡ ಸಿನಿ ಇಂಡಸ್ಟ್ರಿಯಲ್ಲೂ ಮೀಟೂ ಕೇಸ್: ಹೇಮಾ ಮಾದರಿ ಕಮಿಟಿ ರಚನೆಗೆ ‘ಫೈರ್’ ಒತ್ತಾಯ!
Copy and paste this URL into your WordPress site to embed
Copy and paste this code into your site to embed