ಮೇ.18 RCB ವಿರುದ್ಧ ಚೆನ್ನೈಗೆ ಸೋಲು ಫಿಕ್ಸ್ ಅಂತೆ..! ಬೆಂಗಳೂರು ಪ್ಲೇ ಆಫ್..!

ಚೆನ್ನೈ ವಿರುದ್ಧ ಆರ್‌‌ಸಿಬಿ ಗೆಲ್ಲೋದು ಫಿಕ್ಸ್ ಆಗಿದ್ದು, ಪಂದ್ಯಕ್ಕೂ ಮುನ್ನವೇ ಅಚ್ಚರಿಯ ಮಾಹಿತಿ ಹೊರ ಬಿದ್ದಿದೆ. ಮೇ 18ರಂದು ಶನಿವಾರ ನಡೆಯಲಿರುವ ಆರ್‌‌ಸಬಿ ಮತ್ತು ಚೆನ್ನೈ ಪಂದ್ಯಕ್ಕಾಗಿ ಬಕಪಕ್ಷಿಗಳಂತೆ ಕಾಯುತ್ತಿದ್ದಾರೆ. ಈ ವರ್ಷದ ಬಿಗ್ಗೆಸ್ಟ್‌ ಐಪಿಎಲ್‌ ಮ್ಯಾಚ್‌‌ ಎಂದೇ ಈ ಮ್ಯಾಚ್‌‌ನ್ನು ಪರಿಗಣಿಸಲಾಗಿದೆ. ದೇವರನಾಡು ಕೇರಳದಲ್ಲಿ ಮಳೆಯ ಆರ್ಭಟ.. ಈ ಜಿಲ್ಲೆಗಳಲ್ಲಿ ಹಳದಿ ಅಲರ್ಟ್ ಘೋಷಣೆ..! ಹೌದು, ಈಗಾಗಲೇ ಕೋಲ್ಕತ್ತಾ ನೈಟ್‌‌ ರೈಡರ್ಸ್ ಮತ್ತು ರಾಜಸ್ಥಾನ್‌ ರಾಯಲ್ಸ್ ತಂಡಗಳು ಅಧಿಕೃತವಾಗಿ ಐಪಿಎಲ್‌ ಪ್ಲೇಆಫ್‌ಗೆ ಲಗ್ಗೆಯಿಟ್ಟಿದೆ. ಆದರೆ ಉಳಿದ … Continue reading ಮೇ.18 RCB ವಿರುದ್ಧ ಚೆನ್ನೈಗೆ ಸೋಲು ಫಿಕ್ಸ್ ಅಂತೆ..! ಬೆಂಗಳೂರು ಪ್ಲೇ ಆಫ್..!