ಸ್ವಾತಿ ಹತ್ಯೆ ಪ್ರಕರಣ ಮಾಸೂರು ಬಂದ್ ; ಆರೋಪಿಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ

ಹಾವೇರಿ : ಸ್ವಾತಿ ಹತ್ಯೆ ಪ್ರಕರಣ ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಕರೆ ನೀಡಿರುವ ಮಾಸೂರು ಬಂದ್‌ಗೆ ಬೆಂಬಲ ವ್ಯಕ್ತವಾಗಿದೆ. ಸ್ವಯಂ ಪ್ರೇರಿತರಾಗಿ ಅಂಗಡಿ ಮುಂಗಟ್ಟು ಗಳೆಲ್ಲಾ ಬಂದ್ ಮಾಡಲಾಗಿದ್ದು, ಎಂದಿನಂತೆ ಬಸ್ ಸಂಚಾರ ಇದೆ.   ಹಿಂದೂ ಯುವತಿ ಕೊಲೆ: ಅಪರಿಚಿತ ಶವ ಎಂದು ಅಂತ್ಯಸಂಸ್ಕಾರ ಮಾಡಿದ ಖಾಕಿ – ಜಸ್ಟೀಸ್ ಫಾರ್ ಸ್ವಾತಿ ಎಂಬ ಪೋಸ್ಟ್ ವೈರಲ್!   ಇನ್ನೂ ನಗರದ ಬಸ್ ಸ್ಟ್ಯಾಂಡ್ ಸರ್ಕಲ್ ನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಜಮಾವಣೆಗೊಂಡಿದ್ದು, ಭಾರೀ ಪ್ರತಿಭಟನೆ ನಡೆಸಿದರು. … Continue reading ಸ್ವಾತಿ ಹತ್ಯೆ ಪ್ರಕರಣ ಮಾಸೂರು ಬಂದ್ ; ಆರೋಪಿಗಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ