IPL 2025: ಮೆಗಾ ಆಕ್ಷನ್​​ನಲ್ಲಿ ರಾಹುಲ್​ ಖರೀದಿಗೆ ಮಾಸ್ಟರ್​ ಪ್ಲಾನ್; RCB ಗೆ ಬಿಗ್​​​ ಆಫರ್​ ಕೊಟ್ಟ ಕನ್ನಡಿಗ ಕೆ.ಎಲ್​ ರಾಹುಲ್​​!

ಐಪಿಎಲ್​ 2025ರ ಮೆಗಾ ಆಕ್ಷನ್​​ನಲ್ಲಿ ರಾಹುಲ್​ ಖರೀದಿಗೆ RCB ಮಾಸ್ಟರ್​ ಪ್ಲಾನ್ ಮಾಡಿಕೊಂಡಿದೆ. 2025ರ ಐಪಿಎಲ್​​​​ ಮೆಗಾ ಆಕ್ಷನ್​​ನಲ್ಲಿ ಸ್ಟಾರ್​ ಆಟಗಾರರಿಗೆ ಮಣೆ ಹಾಕಬೇಕು. ಈ ಮೂಲಕ ಬಲಿಷ್ಠ ತಂಡ ಕಟ್ಟಬೇಕು​​. ಫಾಫ್​​ ಡುಪ್ಲೆಸಿಸ್​ಗೆ ಕೊಕ್​ ನೀಡಿ ರಾಹುಲ್​ಗೆ ಕ್ಯಾಪ್ಟನ್ಸಿ ನೀಡಬೇಕು ಅನ್ನೋದು ಆರ್​​ಸಿಬಿ ಪ್ಲಾನ್​​​. ಮಧುಮೇಹಿಗಳೇ ಗಮನಿಸಿ: ಈ ಹಣ್ಣು ತಿಂದ್ರೆ ಹೆಚ್ಚಾಗಲ್ಲ ಬ್ಲಡ್ ಶುಗರ್! ಲಕ್ನೋ ಸೂಪರ್​ ಜೈಂಟ್ಸ್​ ತಂಡ ತೊರೆದು ಕೆ.ಎಲ್​ ರಾಹುಲ್​ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಸೇರಲಿದ್ದಾರೆ ಅನ್ನೋ ಸುದ್ದಿ … Continue reading IPL 2025: ಮೆಗಾ ಆಕ್ಷನ್​​ನಲ್ಲಿ ರಾಹುಲ್​ ಖರೀದಿಗೆ ಮಾಸ್ಟರ್​ ಪ್ಲಾನ್; RCB ಗೆ ಬಿಗ್​​​ ಆಫರ್​ ಕೊಟ್ಟ ಕನ್ನಡಿಗ ಕೆ.ಎಲ್​ ರಾಹುಲ್​​!