ರೈಲ್ವೆ ಇಲಾಖೆಯಲ್ಲಿ ಬೃಹತ್ ಉದ್ಯೋಗ: ಆಸಕ್ತ ನಿರುದ್ಯೋಗಿಗಳು ಅಪ್ಲೈ ಮಾಡಿ!

ರೈಲ್ವೆ ಇಲಾಖೆಯಲ್ಲಿ ಬೃಹತ್ ನೇಮಕಾತಿ ನಡೆಯುತ್ತಿದ್ದು, 32,438 ಉದ್ಯೋಗಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಬಯಸುವ ಎಲ್ಲರೂ ಇವುಗಳಿಗೆ ಅಪ್ಲೇ ಮಾಡಬಹುದು. ಅಧಿಕೃತ ಅಧಿಸೂಚನೆಯನ್ನು ಜನವರಿ 21ರಂದೇ ಪ್ರಕಟಿಸಲಾಗಿದೆ. ನೀವು ಬೆತ್ತಲೆ ಸ್ನಾನ ಮಾಡ್ತೀರಾ!? ಹಾಗಿದ್ರೆ ಮೊದಲು ಇದನ್ನು ತಿಳಿಯಿರಿ! ಇನ್ಮುಂದೆ ಹೀಗೆ ಮಾಡಲ್ಲ!   ಕೇಂದ್ರ ಸರ್ಕಾರದಡಿ ರೈಲ್ವೆ ಇಲಾಖೆ ಬರುವುದರಿಂದ ಆಯ್ಕೆ ಆದ ಅಭ್ಯರ್ಥಿಗಳನ್ನು ದೇಶದ ಯಾವುದೇ ಪ್ರದೇಶದಲ್ಲಿ ಕೆಲಸಕ್ಕೆ ನೇಮಕ ಮಾಡಬಹುದು. ಉತ್ತಮ ಮಟ್ಟದ ಸಂಬಳದೊಂದಿಗೆ ಭತ್ಯ ನೀಡುತ್ತದೆ. ಹಲವು … Continue reading ರೈಲ್ವೆ ಇಲಾಖೆಯಲ್ಲಿ ಬೃಹತ್ ಉದ್ಯೋಗ: ಆಸಕ್ತ ನಿರುದ್ಯೋಗಿಗಳು ಅಪ್ಲೈ ಮಾಡಿ!