ಸಾಲ ಕೊಡದ್ದಕ್ಕೆ ಅಪ್ರಾಪ್ತೆಯೊಂದಿಗೆ ಮದುವೆ ; ಇಬ್ಬರ ವಿರುದ್ಧ ಫೋಕ್ಸೋ ಕೇಸ್

ಬೆಳಗಾವಿ : 50 ಸಾವಿರ ಮರಳಿ ವಾಪಸ್ ಕೊಡದಿದ್ದಕ್ಕೆ 17 ವರ್ಷದ ಅಪ್ರಾಪ್ತೆಯನ್ನೆ ಮದುವೆಯಾದನ ವಿರುದ್ಧ ಫೋಕ್ಸೋ ಕೇಸ್‌ ದಾಖಲಾಗಿದೆ. ಬೆಳಗಾವಿ ನಗರದ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಫೋಕ್ಸೋ ಕೇಸ್ ದಾಖಲಿಸಲಾಗಿದೆ. ಆರೋಪಿ ವಿಶಾಲ್ ಢವಳಿ ಮತ್ತು ತಾಯಿ ರೇಖಾ ಢವಳಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಬೈಕ್ ಸವಾರನ ದೇಹವೇ ಛಿದ್ರ ; ವಿಜಯಪುರದಲ್ಲಿ ಭೀಕರ ಅಪಘಾತ ವಡಗಾವಿ ನಿವಾಸಿ ರೇಖಾ ಢವಳಿ ಬಳಿ ಅಪ್ರಾಪ್ತೆಯ ತಾಯಿ ಮಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು … Continue reading ಸಾಲ ಕೊಡದ್ದಕ್ಕೆ ಅಪ್ರಾಪ್ತೆಯೊಂದಿಗೆ ಮದುವೆ ; ಇಬ್ಬರ ವಿರುದ್ಧ ಫೋಕ್ಸೋ ಕೇಸ್