ನನ್ನ ಜೀವನದಲ್ಲಿ ಮದುವೆ ಕೆಟ್ಟ ನೆನಪಾಗಿ ಉಳಿದುಕೊಂಡಿದೆ: ಚಂದನ್ ಶೆಟ್ಟಿ
ಬಿಗ್ ಬಾಸ್ ವೇದಿಕೆಯಲ್ಲಿ ಪರಿಚಯವಾದಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಆದರೆ ಮದುವೆಯಾದ ನಾಲ್ಕೇ ವರ್ಷಕ್ಕೆ ಇಬ್ಬರು ವಿಚೇದನ ಪಡೆಯುವ ಮೂಲಕ ಬೇರೆ ಬೇರೆಯಾಗಿದ್ದರೆ. ಈ ಬಗ್ಗೆ ಸಾಕಷ್ಟು ಊಹಾ –ಪೋಹಗಳು ಹೊರ ಬಿದ್ದಿತ್ತು. ಬಳಿಕ ಇಬ್ಬರು ಜೊತೆಯಾಗಿ ಬಂದು ಸ್ಪಷ್ಟನೆ ನೀಡಿದ್ದರು. ಸದ್ಯ ಖಾಸಗಿ ವಾಹಿಯೊಂದರಲ್ಲಿ ಭಾಗಿಯಾಗದ್ದ ಚಂದನ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ. ತನ್ನ ಬದುಕಿಗೆ ಚೆನ್ನಾಗಿರೋ ಹುಡುಗಿ ಒಳ್ಳೆ ಹುಡುಗಿ ಸಿಗಬೇಕು ಅನ್ನೋ ಆಸೆ ಇತ್ತು. ಚೆನ್ನಾಗಿರೋರೆ … Continue reading ನನ್ನ ಜೀವನದಲ್ಲಿ ಮದುವೆ ಕೆಟ್ಟ ನೆನಪಾಗಿ ಉಳಿದುಕೊಂಡಿದೆ: ಚಂದನ್ ಶೆಟ್ಟಿ
Copy and paste this URL into your WordPress site to embed
Copy and paste this code into your site to embed