ಮ್ಯಾರೇಜ್ ಬ್ರೋಕರ್ ಧೋಖಾ: ಮದುವೆ ಆಗದ ಯುವಕರೇ ಎಚ್ಚರ; ಈ ಸುದ್ದಿ ಕೇಳಿದ್ದೀರಾ!?

ಬಾಗಲಕೋಟೆ :- ಇತ್ತಿಚಿಗೆ ಕಲ ಸಮಾಜದ ಗಂಡು ಮಕ್ಕಳಿಗೆ ವಧು ಸಿಗ್ತಿಲ್ಲ.ಇರೋ ಹುಡುಗಿಯರು ಸರ್ಕಾರಿ ನೌಕರನನ್ನೇ ಮದುವೆ ಆಗುವ ಕನಸು ಕಾಣ್ತಿದ್ದಾರೆ.ಅದ್ರಲ್ಲೂ ಕೃಷಿ  ಮಾಡುವ ಯುವಕನಿಗೆ ಕನ್ಯೆ ಕುಡುವವರೇ ಇಲ್ಲ.ಇದನ್ನೇ ಬಂಡವಾಳವಾಗಿ ಮಾಡಿಕೊಂಡ ಮ್ಯಾರೇಜ್ ಬ್ರೋಕರ್ ತಂಡ ಅಮಾಯಕ  ಯುವಕರಿಗೆ ಮದುವೆ ಮಾಡಿಸುವುದಾಗಿ ಹೇಳಿ ಲಕ್ಷ-ಲಕ್ಷ ರೂ ಪಂಗನಾಮ ಹಾಕಿರೋ ಪ್ರಕರಣ ಬೆಳಕಿಗೆ ಬಂದಿದೆ.ಈ ಕುರಿತು ಒಂದು ರಿಪೋರ್ಟ್ ಇಲ್ಲಿದೆ ನೋಡಿ. ಲವರ್ ಜೊತೆಗಿದ್ದಾಗಲೇ ವಿವಾಹಿತ ಪ್ರೇಯಸಿಯ ಅನುಮಾನಾಸ್ಪದ ಸಾವು! ಒಂದೆಡೆ ವಧು ಸಿದಕ್ಕಾಗಿ ಬ್ರೋಕರ್ ಮೂಲಕ ತಾಳಿ ಕಟ್ಟಿದ … Continue reading ಮ್ಯಾರೇಜ್ ಬ್ರೋಕರ್ ಧೋಖಾ: ಮದುವೆ ಆಗದ ಯುವಕರೇ ಎಚ್ಚರ; ಈ ಸುದ್ದಿ ಕೇಳಿದ್ದೀರಾ!?