ಬೆಂಗಳೂರಿನ ಹಲವೆಡೆ ಇಂದು ಸಹ ಇರಲ್ಲ ಪವರ್! ಕರೆಂಟ್ ಕಟ್ ಆಗೋ ಏರಿಯಾಗಳು ಇಲ್ಲಿದೆ!

ಬೆಂಗಳೂರು:- ತುರ್ತು ಕಾಮಗಾರಿ ಹಿನ್ನೆಲೆ ರಾಜಧಾನಿ ಬೆಂಗಳೂರಿನ ಹಲವೆಡೆ ಇಂದು ಪವರ್ ಕಟ್ ಇರಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಬಾಗಲಕೋಟೆ: ಡಿಸೆಂಬರ ೨೦ -೨೧ ರಂದು ಹಜಾರೆ ಹಬ್ಬ! ಅದರಂತೆ ಇಂದು ನಗರದ ಎ.ಕೆ.ಅಶ್ರಮ ರಸ್ತೆ, ದೇವೆಗೌಡ ರಸ್ತೆ, ಆರ್.ಟಿ.ನಗರ ೧ನೇ ಬ್ಲಾಕ್, ತಿಮ್ಮಯ್ಯ ಗಾರ್ಡನ್, ಮೋದಿ ಗಾರ್ಡನ್, ಮಿಲಿಟರಿ ಏರೀಯ, ವೀರಣ್ಣಪಾಳ್ಯ, ಲುಂಬಿನಿ ಗಾರ್ಡನ್, ಬಿ.ಡಬ್ಲ್ಯೂ.ಎಸ್.ಎಸ್.ಬಿ ಸೆವೇಜ್ ಪ್ಲಾಟ್, ಮರಿಯಣ್ಣಪಾಳ್ಯ, ಕಾಫೀ ಬೋರ್ಡ್ ಲೇಔಟ್ ಕೆಂಪಾಪುರ, ದಾಸರಹಳ್ಳಿ, ಮಾರುತಿ ಲೇಔಟ್ ಭುವನೇಶ್ವರಿನಗರ, ಬಿ.ಇ.ಎಲ್. … Continue reading ಬೆಂಗಳೂರಿನ ಹಲವೆಡೆ ಇಂದು ಸಹ ಇರಲ್ಲ ಪವರ್! ಕರೆಂಟ್ ಕಟ್ ಆಗೋ ಏರಿಯಾಗಳು ಇಲ್ಲಿದೆ!