Rain: ಬೆಂಗಳೂರಿನ ಹಲವೆಡೆ ರಾತ್ರಿ ಭಾರಿ.. ನದಿಯಂತಾದ ರಸ್ತೆಗಳು!

ಬೆಂಗಳೂರು:- ರಾಜಧಾನಿ ಬೆಂಗಳೂರಿನ ಹಲವೆಡೆ ರಾತ್ರಿ ಭಾರೀ ಮಳೆ ಸುರಿದಿದ್ದು, ರಸ್ತೆಗಳೆಲ್ಲಾ ನದಿಯಂತಾಗಿದೆ. ಇಂದೇ ರಾಜೀನಾಮೆ ನೀಡ್ತಾರಾ ನಾಗೇಂದ್ರ.. ಸಚಿವರ ತಲೆದಂಡ ಫಿಕ್ಸ್! ನಗರದ ಟೌನ್ ಹಾಲ್, ಕೆಆರ್ ಮಾರ್ಕೆಟ್, ಗಿರಿನಗರ, ವಿಜಯನಗರ, ಚಾಮರಾಜಪೇಟೆ ಸೇರಿ ನಗರದ ಹಲವೆಡೆ ಮಳೆಯಾಯಿತು. ರಸ್ತೆಗಳೆಲ್ಲ ನದಿಯಂತಾಗಿ ಸವಾರರು ಹೈರಾಣಾದರು. ಜೊತೆಗೆ ವ್ಯಾಪಾರಸ್ಥರು ಕೂಡ ಕಂಗಾಲಾದರು. ಅತ್ತ ನೆಲಮಂಗಲದಲ್ಲೂ ಮಳೆ ಅಬ್ಬರಿಸಿದೆ. ಗಾಳಿ ಸಹಿತ ಮಳೆಗೆ ಜನರು ಪರದಾಡಿದರು. ಬುಧವಾರ ತುಮಕೂರು ‌ಜಿಲ್ಲಾದ್ಯಂತ ಭರ್ಜರಿ ಮಳೆಯಾಗಿದೆ. ಸುಮಾರು 2 ಗಂಟೆ ಕಾಲ … Continue reading Rain: ಬೆಂಗಳೂರಿನ ಹಲವೆಡೆ ರಾತ್ರಿ ಭಾರಿ.. ನದಿಯಂತಾದ ರಸ್ತೆಗಳು!