ಡಿಜಿಟಲ್ ಇಂಡಿಯಾದಲ್ಲಿದೆ ಹಲವು ಉದ್ಯೋಗ: JOB ಬೇಕಾದವರು ಇಂದೇ ಅರ್ಜಿ ಹಾಕಿ!

ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಡಿಜಿಟಲ್ ಇಂಡಿಯಾವು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಅಲ್ಲದೇ ಅಭ್ಯರ್ಥಿಗೆ ಯಾವುದೇ ಲಿಖಿತ ಪರೀಕ್ಷೆ ಇಲ್ಲ ಎನ್ನಲಾಗಿದೆ. Rain: ಬೆಂಗಳೂರಲ್ಲಿ ನಾಳೆಯಿಂದ 2 ದಿನ ಮಳೆ ಅಬ್ಬರ! ರಾಜ್ಯದ ಹಲವೆಡೆ ಯೆಲ್ಲೋ ಅಲರ್ಟ್ ಘೋಷಣೆ! ಅರ್ಜಿ ಪ್ರಕ್ರಿಯೆಯು ಈಗಾಗಲೇ ಪ್ರಾರಂಭವಾಗಿದೆ ಮತ್ತು ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ನವೆಂಬರ್ 6 ರೊಳಗೆ ಸಲ್ಲಿಸಬಹುದು. ಸರ್ಕಾರಿ ಉದ್ಯೋಗಗಳನ್ನು ಬಯಸುವ ಅರ್ಹ ಅಭ್ಯರ್ಥಿಗಳು ಅಧಿಕೃತ DIC ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ … Continue reading ಡಿಜಿಟಲ್ ಇಂಡಿಯಾದಲ್ಲಿದೆ ಹಲವು ಉದ್ಯೋಗ: JOB ಬೇಕಾದವರು ಇಂದೇ ಅರ್ಜಿ ಹಾಕಿ!