ಹಸಿರು ಪಪ್ಪಾಯದಿಂದ ಸಿಗಲಿದೆ ಹಲವು ಬೆನಿಫಿಟ್: ಸೇವನೆ ಹೀಗಿರಲಿ!

ಸಾಮಾನ್ಯವಾಗಿ ಎಲ್ಲರೂ ಪಪ್ಪಾಯಿ ಹಣ್ಣಾದ ಬಳಿಕ ತಿನ್ನುತ್ತಾರೆ. ಆದರೆ, ಪಪ್ಪಾಯಿ ಹಣ್ಣಿನ ಹಂತಕ್ಕಿಂತ ಮುನ್ನವೇ ಅಂದ್ರೆ, ಹಸಿರು ಪಪ್ಪಾಯಿಯನ್ನು ತಿನ್ನುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಸಲಹೆ ನೀಡುತ್ತಾರೆ. ಹಸಿರು ಪಪ್ಪಾಯಿಯಿಂದ ಆರೋಗ್ಯಕ್ಕೆ ದೊರೆಯುವ ಪ್ರಯೋಜನಗಳ ಕುರಿತು ಮಾಹಿತಿ ತಿಳಿಯೋಣ. ಕಸ ಚೆಲ್ಲಿದ್ದಕ್ಕೆ ಬಿದ್ದ ದಂಡ ಎಷ್ಟು ಗೊತ್ತಾ? ನೀವೆ ಬೆಚ್ಚಿ ಬೀಳ್ತಿರಾ? ಕ್ಯಾನ್ಸರ್ ಬರದಂತೆ ತಡೆಯುತ್ತೆ:ಹಸಿ ಪಪ್ಪಾಯಿಯು ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳಾದ ಲೈಕೋಪೀನ್ ಮತ್ತು ಬೀಟಾ-ಕ್ಯಾರೋಟಿನ್ ದೇಹದಿಂದ … Continue reading ಹಸಿರು ಪಪ್ಪಾಯದಿಂದ ಸಿಗಲಿದೆ ಹಲವು ಬೆನಿಫಿಟ್: ಸೇವನೆ ಹೀಗಿರಲಿ!