‘ಮಾಣಿಕ್ಯ’ ನಟಿಗೆ ಬರ್ತಡೇ ಸೆಲಬ್ರೇಷನ್: ಪಾರ್ಟಿಯಲ್ಲಿ ಭಾಗಿಯಾದ ಸುದೀಪ್ ಪತ್ನಿ, ಮಗಳು!

ಬುಧವಾರ ಅಂದ್ರೆ ನಿನ್ನೆ ಮಾಣಿಕ್ಯ’ ನಟಿ ವರಲಕ್ಷ್ಮಿ ಶರತ್ ಕುಮಾರ್ ಅವರು ಅದ್ದೂರಿಯಾಗಿ ಬರ್ತಡೇ ಆಚರಣೆ ಮಾಡಿಕೊಂಡಿದ್ದಾರೆ. ಸೌಜನ್ಯ ಕೊಲೆ ಕೇಸ್: ಧರ್ಮಸ್ಥಳದ ಹೆಸರು ತೆಗೆದಿದ್ದ ಯೂಟ್ಯೂಬರ್ ಗೆ ಇದೆಂಥಾ ಸ್ಥಿತಿ! ಬರ್ತಡೇ ಪಾರ್ಟಿಯಲ್ಲಿ ಸುದೀಪ್ ಪತ್ನಿ ಪ್ರಿಯಾ ಹಾಗೂ ಮಗಳು ಸಾನ್ವಿ ಕೂಡ ಭಾಗಿಯಾಗಿದ್ದರು. ವರಲಕ್ಷ್ಮಿ ಅವರು 40ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಹಿನ್ನೆಲೆ ಹೋಟೆಲ್‌ವೊಂದರಲ್ಲಿ ಅದ್ಧೂರಿಯಾಗಿ ಬರ್ತ್‌ಡೇ ನಡೆದಿದ್ದು, ಕೇಕ್ ಕತ್ತರಿಸಿ ನಟಿ ಸಂಭ್ರಮಿಸಿದ್ದಾರೆ. ಈ ಬರ್ತ್‌ಡೇ ಸಂಭ್ರಮದಲ್ಲಿ ಸುದೀಪ್ ಪತ್ನಿ ಪ್ರಿಯಾ ಹಾಗೂ … Continue reading ‘ಮಾಣಿಕ್ಯ’ ನಟಿಗೆ ಬರ್ತಡೇ ಸೆಲಬ್ರೇಷನ್: ಪಾರ್ಟಿಯಲ್ಲಿ ಭಾಗಿಯಾದ ಸುದೀಪ್ ಪತ್ನಿ, ಮಗಳು!