ಮಂಗನಬಾವು ಕಾಯಿಲೆ ಆತಂಕ: 50ಕ್ಕೂ ಹೆಚ್ಚು ಸ್ಟೂಡೆಂಟ್ಸ್ ಆಸ್ಪತ್ರೆಗೆ ದಾಖಲು, ಪೋಷಕರು ಆತಂಕ!

ಕಾರವಾರ:- ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕರ್ನಾಟಕದಲ್ಲಿ ಮಂಗನ ಕಾಯಿಲೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇದು ಪೊಲೀಸ್ ಇಲಾಖೆಯೇ ತಲೆ ತಗ್ಗಿಸೋ ಸುದ್ದಿ! ಸಮವಸ್ತ್ರದಲ್ಲೇ ಈ ರೀತಿ ಸರಿನಾ!? ಅಷ್ಟೇ ಕಾರವಾರದ ಶಾಲೆಯೊಂದರಲ್ಲಿ ಒಂದೇ ದಿನ ಬರೋಬ್ಬರಿ 50 ಕ್ಕೂ ಹೆಚ್ಚು ಸ್ಟೂಡೆಂಟ್ಸ್ ಗೆ ಕಾಯಿಲೆ ಪತ್ತೆ ಆಗಿದ್ದು, ಚಿಕಿತ್ಸೆಗೆ ದಾಖಲಾಗಿದ್ದಾರೆ. ಘಟನೆಯಿಂದ ಪೋಷಕರು ಆತಂಕಗೊಂಡಿದ್ದಾರೆ. ಹೌದು, ಒಂದೇ ದಿನದಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮಂಗನಬಾವು ಕಾಯಿಲೆ ಕಾಣಿಸಿಕೊಂಡಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ … Continue reading ಮಂಗನಬಾವು ಕಾಯಿಲೆ ಆತಂಕ: 50ಕ್ಕೂ ಹೆಚ್ಚು ಸ್ಟೂಡೆಂಟ್ಸ್ ಆಸ್ಪತ್ರೆಗೆ ದಾಖಲು, ಪೋಷಕರು ಆತಂಕ!