Hubballi: ಸೇವಾಭಾರತಿ ಟ್ರಸ್ಟ್‌ ವತಿಯಿಂದ ಅನಾಥೆಗೆ ನ‌23 ರಂದು ಮಾಂಗಲ್ಯ ಭಾಗ್ಯ!

ಹುಬ್ಬಳ್ಳಿ : ಸೇವಾಭಾರತಿ ಟ್ರಸ್ಟ್‌ನ ಇಲ್ಲಿನ ಬಾಲ ಕಲ್ಯಾಣ ಕೇಂದ್ರದಲ್ಲಿ ಬೆಳೆದು, ವಿದ್ಯಾಭ್ಯಾಸ ಮಾಡಿದ ಯುವತಿ ಅನ್ನಪೂರ್ಣೆಶ್ವರಿಯ ವಿವಾಹ ನಿಶ್ಚಯವಾಗಿದ್ದು, ಗದಗ ಜಿಲ್ಲೆ ಹೊಳೆ ಆಲೂರಿನ ಸಾಫ್ಟ್ ವೇರ್ ಇಂಜಿನಿಯರ್ ವಿನೋದಕುಮಾರನೊಂದಿಗೆ ನ. 23ರಂದು ಮದುವೆ ನಡೆಯಲಿದೆ. ಕೋಟಿ ಕೋಟಿ ಸಿಮ್ ಕಾರ್ಡ್ ದಿಢೀರ್​ ಬ್ಲಾಕ್! ನಿಮ್ಮ ಮೊಬೈಲ್ ಒಮ್ಮೆ ಚೆಕ್ ಮಾಡಿ! ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಕೇಂದ್ರದ ಅಧ್ಯಕ್ಷೆ ಕಮಲಾ ಜೋಶಿ, ಅನಾಥ ಹಾಗೂ ಪಾಲಕರಿಗೆ ಸಲಹಲು ಸಾಧ್ಯವಾಗದ ಹೆಣ್ಣು ಮಕ್ಕಳನ್ನು … Continue reading Hubballi: ಸೇವಾಭಾರತಿ ಟ್ರಸ್ಟ್‌ ವತಿಯಿಂದ ಅನಾಥೆಗೆ ನ‌23 ರಂದು ಮಾಂಗಲ್ಯ ಭಾಗ್ಯ!