ಮಂಗಳಮುಖಿ ಶವ ರೈಲ್ವೇ ಹಳಿಯಲ್ಲಿ ಪತ್ತೆ! ಅವನು ಅವಳಾಗಿ ಬದಲಾದವ ದುರಂತ ಆಗಿದ್ದೇಗೆ!?

ಬೆಂಗಳೂರು:- ಮಂಗಳಮುಖಿ ಶವ ರೈಲ್ವೇ ಹಳಿಯಲ್ಲಿ ಪತ್ತೆ ಆಗಿದ್ದು, ಕಳೆದ ಒಂದು ವರ್ಷದಲ್ಲಿ ಅವನು ಅವಳಾಗಿ ಬದಲಾದವ ದುರಂತ ಆಗಿದ್ದಾರೆ. ಹಾಗಿದ್ರೆ ಅಷ್ಟಕ್ಕೂ ಏನ್ ಆಯ್ತು. ದರ್ಶನ್ ರಿಲೀಸ್ ಆಗಲು ಹರಕೆ ಹೊತ್ತಿದ್ರಾ ಕಾಟೇರಾ ಡೈರೆಕ್ಟರ್! ತರುಣ್ ಸುಧೀರ್ ಹೇಳಿದ್ದು ಹೀಗಿದೆ! ಎಸ್, ಯುವಕನೊಂದಿಗೆ ಮಂಗಳಮುಖಿ ಶವ ಪತ್ತೆಯಾಗಿರುವ ಘಟನೆ ಕೋಲಾರ ನಗರದ ಕೀಲುಕೋಟೆ ರೈಲ್ವೇ ಹಳಿಯಲ್ಲಿ ಜರುಗಿದೆ. ಮೃತ ಮಂಗಳಮುಖಿಯನ್ನು ವಸೀಂ ಆಲಿಯಾಸ್ ಅಲಿಯಾ ಎಂದು ಗುರುತಿಸಲಾಗಿದೆ. ಅಚ್ಚರಿ ಅಂದ್ರೆ ಆಲಿಯಾಳ ಪಕ್ಕದಲ್ಲೇ ಯುವಕನೋರ್ವನ ಶವ … Continue reading ಮಂಗಳಮುಖಿ ಶವ ರೈಲ್ವೇ ಹಳಿಯಲ್ಲಿ ಪತ್ತೆ! ಅವನು ಅವಳಾಗಿ ಬದಲಾದವ ದುರಂತ ಆಗಿದ್ದೇಗೆ!?