Mandya: ವೀಲಿಂಗ್ ಹುಚ್ಚಿಗೆ ಕೈ, ಕಾಲು ಮುರಿದುಕೊಂಡ ಯುವಕರು!
ಮಂಡ್ಯ :- ವೀಲಿಂಗ್ ಮಾಡಲು ಹೋಗಿ ಮೂವರು ಪೈಕಿ ಇಬ್ಬರಿಗೆ ಕೈ, ಕಾಲು ಹಾಗೂ ಒಬ್ಬನಿಗೆ ತಲೆಗೆ ಗಾಯಗೊಂಡಿರುವ ಘಟನೆ ಮದ್ದೂರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಿಗ್ಗೆ ಜರುಗಿದೆ. ಮದ್ದೂರು ರೈಲು ನಿಲ್ದಾಣದ ಬಳಿ ಚಿರತೆ ಗ್ಯಾಂಗ್ ಸಂಚಾರ : ಆತಂಕದಲ್ಲಿ ಸಾರ್ವಜನಿಕರು ಮದ್ದೂರು ಪಟ್ಟಣದ ಶಿವಪುರ ನಿವಾಸಿಗಳಾದ ಪ್ರಜ್ವಲ್, ಶಿವರಾಜ್ ಹಾಗೂ ಕುಮಾರ್ ಮೂವರು ಯುವಕರು ಶಿವಪುರದ ಹಳೇ ಬೆಂಗಳೂರು – ಮೈಸೂರು ರಾಷ್ಟ್ರಿಯ ಹೆದ್ದಾರಿ ಮೂಲಕ ಸೋಮನಹಳ್ಳಿಗೆ ತೆರಳುತ್ತಿದ್ದಾಗ ವೀಲಿಂಗ್ ಮಾಡಲು ಹೋಗಿ … Continue reading Mandya: ವೀಲಿಂಗ್ ಹುಚ್ಚಿಗೆ ಕೈ, ಕಾಲು ಮುರಿದುಕೊಂಡ ಯುವಕರು!
Copy and paste this URL into your WordPress site to embed
Copy and paste this code into your site to embed