ಮಂಡ್ಯ ಅಬಕಾರಿ ಅಧಿಕಾರಿಗಳ ಲಂಚಾವತಾರ ಪ್ರಕರಣ: ಸಚಿವ ಚಲುವರಾಯಸ್ವಾಮಿಗೂ ಕಾದಿದ್ಯಾ ಸಂಕಷ್ಟ..?

ಮಂಡ್ಯ : ಅಬಕಾರಿ ಅಧಿಕಾರಿಗಳ ಲಂಚಾವತಾರ ಪ್ರಕರಣ ಸಂಬಂಧ ಎಫ್‌ ಐಆರ್‌ ಗೂ ಮುನ್ನವೇ ಲೋಕಾಯುಕ್ತ ತನಿಖೆ ಕೈಗೊಂಡಿದೆ. ಈ ಮೂಲಕ ಲೋಕಾಯುಕ್ತ ಅಧಿಕಾರಿಗಳು ದೂರಿನ ವಾಸ್ತವತೆ ಅರಿಯಲು ಮುಂದಾಗಿದ್ದಾರೆ. ಅಬಕಾರಿ ಡಿಸಿ ರವಿಶಂಕರ್, ಇನ್ಸ್ ಪೆಕ್ಟರ್ ಶಿವಶಂಕರ್ ವಿರುದ್ದ ಕಾರ್ಯಕರ್ತ ಪುನೀತ್ ಎಂಬುವರು ದೂರು ನೀಡಿದ್ದರು. ಅಲ್ಲದೇ ಈ ಸಂಬಂಧ ಆಡಿಯೋ, ವಿಡಿಯೋ ದಾಖಲೆಗಳನ್ನು ನೀಡಿದ್ದು, ಇದೀಗ ಲೋಕಾಯುಕ್ತ ಪುನೀತ್ ಆರೋಪದಲ್ಲಿ ಸತ್ಯಾಂಶ ಬಗ್ಗೆ ತನಿಖೆ ಕೈಗೊಂಡಿದೆ. ಜೊತೆಗೆ  ಆಡಿಯೋ, ವಿಡಿಯೋ ಬಗೆಯೂ ಪರಿಶೀಲನೆ ನಡೆಸಲಿದೆ. … Continue reading ಮಂಡ್ಯ ಅಬಕಾರಿ ಅಧಿಕಾರಿಗಳ ಲಂಚಾವತಾರ ಪ್ರಕರಣ: ಸಚಿವ ಚಲುವರಾಯಸ್ವಾಮಿಗೂ ಕಾದಿದ್ಯಾ ಸಂಕಷ್ಟ..?