ಬೆಂಗಳೂರು: ಮಂಡ್ಯ ಕಾಂಗ್ರೆಸ್ ಎಂಪಿ ಅಭ್ಯರ್ಥಿ ಫೈನಲ್ ಆಗಿದೆ. ಪಾರ್ಟಿ ಘೋಷಣೆ ಮಾಡೋದು, ನಾನು ಮಾಡೋಕೆ ಆಗಲ್ಲಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದರು.
ಬೆಂಗಳೂರಿಗರೇ ಗಮನಿಸಿ… ಇನ್ನೂ 2 ದಿನ ಕುಡಿಯುವ ನೀರಿಲ್ಲ, ನಿಮ್ಮ ಏರಿಯಾನೂ ಇದೆಯಾ?
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾರಿಗೂ ಕರೆ ಮಾಡಿಲ್ಲ. ಅವಶ್ಯಕತೆ ಬಂದಾಗ ಮಾಡ್ತಿನಿ ಎಂದು ತಿಳಿಸಿದರು.
Bigg News: ಸುಮಲತಾಗೆ ಭಾರೀ ಠಕ್ಕರ್ ಕೊಟ್ಟ ಜೆಡಿಎಸ್: ಡಾ.ಮಂಜುನಾಥ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟ ಬಿಜೆಪಿ
ನಾಟಿ ಎನ್ನುವುದನ್ನು ಅಡುಗೆ ಮನೆಯಲ್ಲಿ ಇಟ್ಟುಕೊಳ್ಳಬೇಕು ಎಂಬ ಸಂಸದೆ ಸುಮಲತಾ ಹೇಳಿಕೆ ವಿಚಾರವಾಗಿ ಮಾತನಾಡಿ, ನಾನು ಅವರಷ್ಟು ಬುದ್ದಿವಂತರಲ್ಲ. ನನ್ನ ಮಣ್ಣಿನ ಒಬ್ಬ ಅಭ್ಯರ್ಥಿಯನ್ನು ಹಾಕ್ತೇನೆ ಅಂತ ಹೇಳಿದ್ದೆ. ಅವರು ಏನು ಬೇಕಾದರೂ ವಿವರಣೆ ಕೊಡಲಿ, ನನಗೆ ಬೇಜಾರಿಲ್ಲ ಎಂದು ಕುಟುಕಿದರು.