ಬೆಂಗಳೂರು: ನಗರದಲ್ಲಿ 60% ಕನ್ನಡ ನಾಮಪಲಕ ಕಡ್ಡಾಯ ಅಳವಡಿಕೆ ಇಂದೇ ಕೊನೆಯ ದಿನವಾದ್ರೂ ಕರವೇ ಹೋರಾಟದ ಬೆನ್ನಲೇ ಕನ್ನಡ ನಾಮ ಫಲಕ ಅಳವಡಿಸಲು ಗಡುವು ನೀಡಿದ್ರೂ ಯಾರೂ ಇದನ್ನ ಸೀರಿಯಸ್ ಆಗಿ ತೆಗೆದುಕೊಂಡಿಲ್ಲ
Ayodhya Ram Mandir: ಇನ್ಮುಂದೆ ದೂರದರ್ಶನದಲ್ಲಿ ಬಾಲ ರಾಮನ ಬೆಳಗ್ಗಿನ ಪೂಜೆ ನೋಡಲು ಅವಕಾಶ!
ಒಂದೊಂದು ಕಡೆ ಎಚ್ಚರಿಕೆ ಕರೆಗೆ ಒಗ್ಗೊಟ್ಟು ನಾಮಫಲಕ ಬದಲಾಯಿಸಿರುವ ಕೆಲ ವ್ಯಾಪಾರಿಗಳು ಕೆಲ ಅಂಗಡಿಗಳ ಮುಂಬಾಗದಲ್ಲಿ ಕನ್ನಡ ನಾಮ ಫಲಕಗಳ ಆಳವಡಿಕೆ ಮಾಡಿದ್ದಾರೆ.
ಎಚ್ಚರಿಕೆ ನೀಡಿದ್ರು ರಾರಾಜಿಸುತ್ತಿದೆ,ಅನ್ಯಭಾಷೆ ಫಲಕಗಳು ಹೋರಾಟ ಬಿಸಿ ತಟ್ಟಿದ್ರು ಉದ್ದಟತನ ಮೆರೆಯುತ್ತಿರೋ ಕೆಲ ವ್ಯಾಪಾರಿಗಳು ನಗರದ ಹಲವೆಡೆ ನಾಮಫಲಕ ಯಾವುದೆ ಬದಲಾವಣೆ ಇಲ್ಲ
ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಇನ್ನು ರಾರಾಜಿಸುತ್ತಿವೇ ಇಂಗ್ಲಿಷ್ ಬೋರ್ಡ್. ಎಷ್ಟೇ ಬಾರಿ ಮನವಿ ಮಾಡಿದರೂ ಕ್ಯಾರೇ ಎನ್ನದ ಅಂಗಡಿ ಮಾಲೀಕರು