ಗಂಡ-ಹೆಂಡತಿಯ ಮದ್ಯೆ ಎಂಟ್ರಿ ಕೊಟ್ಟಿದ್ದ ಪರಪುರುಷ: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೈದ ಪತ್ನಿ
ಪ್ರೀತಿಸಿ ಮದ್ವೆಯಾದವರು ಮೊದ ಮೊದಲಿಗೆ ನಾವು ಪ್ರಪಂಚವನ್ನೇ ಗೆದ್ವಿ ಅನ್ನೋ ಫೀಲ್ ಇರುತ್ತೆ . ಆದ್ರೆ ಮದುವೆಯಾದ ಮೇಲೆ ಚನ್ನಾಗಿ ಜೀವ್ನ ಮಾಡೋದೆ ನಿಜವಾದ ಚಾಲೆಂಜ್ . ಅದರಲ್ಲೂ ಪ್ರೀತಿ ಮಾಡಿ ಮದ್ವೆಯಾದವರ ಮದ್ಯೆ ಮತ್ತೊಬ್ಬ ಬಂದ್ರೆ ಅಂತೂ ಕಥೆ ಮುಗೀತು ಅಂತಾನೇ ಅರ್ಥ. ಅದೇ ರೀತಿ ಇಲ್ಲೊಂದು ಜೋಡಿ ಪ್ರೀತಿಸಿ ಮದ್ವೆಯಾಗಿ ಬೆಂಗಳೂರಿಗೆ ಬಂದು ಬದುಕು ಕಟ್ಟಿಕೊಂಡಿದ್ರು. ಅನ್ಯೂನ್ಯವಾಗಿ ಚೆನ್ನಾಗೇ ಜೀವ್ನ ನಡೆಸ್ತಿದ್ರು. ಅದ್ರೆ ಆ ದಂಪತಿ ನಡುವೆ ಬಂದ ಮೂರನೇ ವ್ಯಕ್ತಿ ಹಾಗು ಪತ್ನಿ … Continue reading ಗಂಡ-ಹೆಂಡತಿಯ ಮದ್ಯೆ ಎಂಟ್ರಿ ಕೊಟ್ಟಿದ್ದ ಪರಪುರುಷ: ಪ್ರಿಯಕರನ ಜೊತೆ ಸೇರಿ ಗಂಡನ ಕೊಲೆಗೈದ ಪತ್ನಿ
Copy and paste this URL into your WordPress site to embed
Copy and paste this code into your site to embed