ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಸಾಬೀತುಪಡಿಸಲು ಕಚೇರಿಗೆ ವ್ಯಕ್ತಿ ಅಲೆದಾಟ: ಇದು ತಮಾಷೆ ವಿಚಾರವಲ್ಲ!

ಬೆಳಗಾವಿ:- 62 ವರ್ಷ ವಯಸ್ಸಿನ ವ್ಯಕ್ತಿಯೋರ್ವ ತಾನು ಬದುಕಿದ್ದೇನೆ’ ಎಂದು ಸಾಬೀತುಪಡಿಸಲು ಕಂದಾಯ ಕಚೇರಿಗೆ ಅಲೆಯುತ್ತಿದ್ದು, ಅಧಿಕಾರಗಳ ಎಡವಟ್ಟಿಗೆ ವೃದ್ಧ ವ್ಯಥೆ ಪಡುವಂತಾಗಿದೆ. ಸುಮಾರು 17 ತಿಂಗಳುಗಳಿಂದ ಕಚೇರಿ ಕಚೇರಿ ಅಲೆಯುತ್ತಿದ್ದಾರೆ. ಶರಣಾಗತಿಗೆ ಮುಂದಾದ ನಕ್ಸಲರು, ಸಿಎಂ ಮುಂದೆ ಇಟ್ಟ ಬೇಡಿಕೆಗಳೇನು!? ಕಂದಾಯ ಕಚೇರಿಯಲ್ಲಿ ಸಿಬ್ಬಂದಿಯೊಬ್ಬರು ಮಾಡಿದ ಎಡವಟ್ಟಿನಿಂದಾಗಿ ಬೆಳಗಾವಿ ತಾಲೂಕಿನ ಸಾವಗಾಂವ್ ಗ್ರಾಮದ ವ್ಯಕ್ತಿಯೊಬ್ಬರನ್ನು ‘ಮೃತಪಟ್ಟಿದ್ದಾರೆ’ ಎಂದು ಘೋಷಿಸಲಾಗಿತ್ತು. ಅಷ್ಟೇ ಅಲ್ಲ, ಅವರಿಗೆ ಸಂಬಂಧಿಸಿದ ಆಧಾರ್​ ಕಾರ್ಡ್​ನಂಥ ಪ್ರಮುಖ ದಾಖಲೆಗಳನ್ನೆಲ್ಲ ಎದ್ದುಗೊಳಿಸಲಾಗಿತ್ತು. ಪರಿಣಾಮವಾಗಿ ವೃದ್ಧ ಕಚೇರಿಗೆ … Continue reading ನಾನು ಸತ್ತಿಲ್ಲ, ಬದುಕಿದ್ದೇನೆ ಎಂದು ಸಾಬೀತುಪಡಿಸಲು ಕಚೇರಿಗೆ ವ್ಯಕ್ತಿ ಅಲೆದಾಟ: ಇದು ತಮಾಷೆ ವಿಚಾರವಲ್ಲ!