ಬಳ್ಳಿಯಂತೆ ನುಲಿದ ಮಾಲಾಶ್ರೀ ಮಗಳು: ಡ್ಯಾನ್ಸ್ ಓಕೆ, ಸಾಂಗ್ ಬಗ್ಗೆ ಕಿರಿಕ್ ತೆಗೆದ ಫ್ಯಾನ್ಸ್!

ಮಾಲಾಶ್ರೀ ಮಗಳು ಆರಾಧನ ಕಾಟೇರ ಸಿನಿಮಾ ಮೂಲಕ ಹೆಸರು ಮಾಡಿದವರು. ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ನಟಿ ಆರಾಧನಾ ರಾಮ್ ಆಗಾಗ ವಿಡಿಯೋ ಹಾಗೂ ರೀಲ್ಸ್​​ಗಳನ್ನು ಶೇರ್ ಮಾಡುತ್ತಾ ಇರುತ್ತಾರೆ. ಆರಾಧನಾ ರಾಮ್ ಹಿಂದಿ ಹಾಡಿಗೆ ಸಖತ್ ಆಗಿ ಕುಣಿದಿದ್ದಾರೆ. ಝುಮುಕ, ಝುಮುಕ ಅಂತ ಸೊಂಟ ಕುಣಿಸಿದ್ದಾರೆ. ಬ್ಲ್ಯಾಕ್ ಡ್ರೆಸ್​ ಧರಿಸಿ ಸೊಂಟಕ್ಕೆ ಬಟ್ಟೆ ಕಟ್ಟಿಕೊಂಡು ಬಳ್ಳಿಯಂತೆ ಬಳುಕಿದ್ದಾರೆ. ಉತ್ತರ ಕರ್ನಾಟಕ ಅಭಿವೃದ್ದಿಗೆ ಬಜೆಟ್‌ನಲ್ಲಿ ವಿಶೇಷ ಆದ್ಯತೆ ನೀಡಲು ಒತ್ತಾಯ: ಅರವಿಂದ ಬೆಲ್ಲದ ನಟಿ ಆರಾಧನಾ … Continue reading ಬಳ್ಳಿಯಂತೆ ನುಲಿದ ಮಾಲಾಶ್ರೀ ಮಗಳು: ಡ್ಯಾನ್ಸ್ ಓಕೆ, ಸಾಂಗ್ ಬಗ್ಗೆ ಕಿರಿಕ್ ತೆಗೆದ ಫ್ಯಾನ್ಸ್!