ಕೋಲಾರ :- ಮಲಬಾರ್ ಗೊಲ್ಡ್ ಅಂಡ್ ಡೈಮಂಡ್ ನೂತನ ಶಾಖೆ ಆರಂಭವಾಗಿದ್ದು, ನೂತನ ಶಾಖೆಯನ್ನು ನಗರದ ಎಂಬಿ ರಸ್ತೆ ಡಬಲ್ ವಾಟರ್ ಟ್ಯಾಂಕ್ ಎದುರು ಕೆಜಿಎಫ್ ಸಿನಿಮಾ ಮೂಲಕ ಮನೆ ಮಾತಾಗಿರುವ ಶ್ರೀನಿಧಿ ಶೆಟ್ಟಿ ಉದ್ಘಾಟನೆ ಮಾಡಿದ್ದಾರೆ.
ಇದೇ ವೇಳೆ ಜಿಲ್ಲೆಯ ಮೊದಲ ಮಲಬಾರ್ ಗೋಲ್ಡ್ ಸ್ಟೋರ್,
ಸ್ಟೋರ್ ನ ಮೊದಲ ಗ್ರಾಹರಿಗೆ ಶ್ರೀನಿಧಿ ಶೆಟ್ಟಿ ಆಬರಗಳ ವಿತರಣೆ ಮಾಡಿದ್ದಾರೆ. ಹೊಸ ಉದ್ಘಾಟನೆಗೆ ಪ್ರತಿ ಖರೀದಿಗೆ ಬೆಳ್ಳಿ ನಾಣ್ಯ ಕೊಡುಗೆ ಯಾಗಿ ಕೊಡಲಾಗುತ್ತಿದ್ದು, ಕೋಲಾರದಲ್ಲಿ ಮಲಬಾರ್ ಗ್ರೂಫ್ ನಿಂದ ೩೪ ನೇ ಸ್ಟೋ ಉದ್ಘಾಟನೆಗೊಂಡಿದೆ.