ಕಡ್ಡಾಯ ಮತದಾನ ಮಾಡಿ: ಬಿಎಂಟಿಸಿಯಿಂದ ವಿನೂತನ ಜಾಗೃತಿ!

ಬೆಂಗಳೂರು:2024 ರ ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಹೀಗಾಗಿ ಕಡ್ಡಾಯ ಮತದಾನ ಮಾಡುವಂತೆ ಬಿಎಂಟಿಸಿಯಿಂದ ವಿನೂತನ ಜಾಗೃತಿ ಮೂಡಿಸಲಾಗ್ತಿದೆ. ಮತದಾನದ ಸಂಖ್ಯೆ ಹೆಚ್ಚಿಸಲು ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಮತದಾನ ಹಾಕುವಂತೆ ಮನವಿ ಮಾಡಲಾಗ್ತಿದೆ. ಬಸ್ ನಿಲ್ದಾಣಗಳಲ್ಲಿ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಚುನಾವಣ ಪರ್ವ, ನಮ್ಮ ಗರ್ವ, ಮತದಾನಕ್ಕಿಂತ ಇನ್ನೊಂದಿಲ್ಲ ಎಂಬ ಲೈನ್‍ಗಳನ್ನು ಹಾಕಲಾಗಿದೆ. IPL 2024: RCB ತಂಡಕ್ಕೆ ಬಿಗ್ ಶಾಕ್: ಸ್ಟಾರ್ ಆಲ್ರೌಂಡರ್ ಔಟ್!? ಖಂಡಿತವಾಗಿಯೂ ನಾನು ಮತ ಚಲಾಯಿಸುತ್ತೇನೆ. ದಿನಾಂಕ 26-04-24 ರಂದು … Continue reading ಕಡ್ಡಾಯ ಮತದಾನ ಮಾಡಿ: ಬಿಎಂಟಿಸಿಯಿಂದ ವಿನೂತನ ಜಾಗೃತಿ!