ನಿಮ್ಮ ಚರ್ಮ ಪಳ-ಪಳ ಹೊಳೆಯಲು ಈ ಸಿಂಪಲ್​​ ಫೇಸ್ ಪ್ಯಾಕ್​​​​ ತಯಾರಿಸಿ!

ರೇಷ್ಮೆಯಂತಹ ಚರ್ಮವನ್ನು ಪಡೆಯಲು ನೀವು ಯಾವುದೇ ಕ್ರೀಮ್‌ಗಳನ್ನು ಬಳಸಬೇಕಾಗಿಲ್ಲ. ಗೃಹೋಪಯೋಗಿ ವಸ್ತುಗಳು ಮಾತ್ರ ಸಾಕು. ಈ ಪದಾರ್ಥಗಳಿಂದ ತಯಾರಿಸಿದ ಫೇಸ್ ಪ್ಯಾಕ್‌ಗಳನ್ನು ಬಳಸುವುದರಿಂದ ನಿಮ್ಮ ಚರ್ಮವು ಕನ್ನಡಿಯಂತೆ ಹೊಳೆಯುತ್ತದೆ. ವಾಹನ ಸವಾರರಿಗೆ ಗುಡ್ ನ್ಯೂಸ್: ಶೀಘ್ರವೇ ಪೀಣ್ಯ ಮೇಲ್ಸೇತುವೆ ಘನ ವಾಹನಗಳ ಸಂಚಾರಕ್ಕೆ ಮುಕ್ತ! ಹಾಲು ಮತ್ತು ನಿಂಬೆ ರಸ ಫೇಸ್ ಮಾಸ್ಕ್: ಒಂದು ಬಟ್ಟಲಿನಲ್ಲಿ 2 ಚಮಚ ಹಾಲು ಮತ್ತು 1 ಚಮಚ ನಿಂಬೆ ರಸವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಅದರಲ್ಲಿ ಸಣ್ಣ … Continue reading ನಿಮ್ಮ ಚರ್ಮ ಪಳ-ಪಳ ಹೊಳೆಯಲು ಈ ಸಿಂಪಲ್​​ ಫೇಸ್ ಪ್ಯಾಕ್​​​​ ತಯಾರಿಸಿ!