ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಮೀಸಲಾತಿ ಕಲ್ಪಿಸಿ: ಶ್ರೀ ಪ್ರಸನ್ನಾನಂದ ಸ್ವಾಮಿಜಿ!

ಕೆ.ಆರ್.ಪುರ: ವಾಲ್ಮೀಕಿ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಮತ್ತು ಆರ್ಥಿಕ ಅಭಿವೃದ್ಧಿಗೆ ಮೀಸಲಾತಿ ಹೆಚ್ಚು ‌ಅವಶ್ಯಕವಾಗಿದ್ದು ಸಮಾಜದ ಏಳಿಗೆಗೆ ಮೀಸಲಾತಿ ಕಲ್ಪಿಸುವಂತೆ ಶ್ರೀ ವಾಲ್ಮೀಕಿ ಗುರುಪೀಠದ ಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದ ಸ್ವಾಮಿಜಿಗಳು‌ ಆಗ್ರಹಿಸಿದರು. ಕೋಳಿ ತಿಂದ ಶ್ವಾನ: ಶೆಡ್ ನಲ್ಲಿ ನಾಯಿಗೆ ಹಿಗ್ಗಾಮುಗ್ಗಾ ಥಳಿಸಿದ ನೆರೆಮನೆ ಯುವಕ! ಕೆ.ಆರ್.ಪುರದಲ್ಲಿ ಶ್ರೀವಾಲ್ಮೀಕಿ ಜನಕಲ್ಯಾಣ ಕೋ ಆಪರೇಟಿವ್ ಸೋಸೈಟಿ ಉದ್ಘಾಟಿಸಿ ಅವರು ಮಾತನಾಡಿದರು, ವಾಲ್ಮೀಕಿ ಸಮಾಜ ನಾಡಿಗೊಸ್ಕರ ತ್ಯಾಗ ಬಲಿದಾನಗಳನ್ನು ಮಾಡಿದೆ. ನಾಡಿನ ರಕ್ಷಣೆಗಾಗಿ ಮದಕರಿ ನಾಯಕ ಸೇರಿದಂತೆ ಸಮುದಾಯದ … Continue reading ವಾಲ್ಮೀಕಿ ಸಮಾಜದ ಅಭಿವೃದ್ಧಿಗೆ ಮೀಸಲಾತಿ ಕಲ್ಪಿಸಿ: ಶ್ರೀ ಪ್ರಸನ್ನಾನಂದ ಸ್ವಾಮಿಜಿ!