ರಾಗಿ ಹಿಟ್ಟಿನಲ್ಲಿ ಮಾಡಿ ಪೂರಿ; ಈ ಸಾಗು ಜೊತೆಗೆ ತಿಂತಿದ್ರೆ ಸಖತ್ ಟೇಸ್ಟಿ!

ಹೆಲ್ತಿ ಬ್ರೇಕ್ ಫಾಸ್ಟ್ ಗೆ ರಾಗಿ ಪೂರಿ ಬೆಸ್ಟ್ ತಿಂಡಿ ಎಂದರೆ ತಪ್ಪಾಗಲಾರದು. ಡಿಫರೆಂಟ್ ಆಗಿ ಇರುವುದರ ಜೊತೆಗೆ ಮನೆಮಂದಿಯ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬಹುದು. ಇನ್ನೂ ರಾಗಿ ಪೂರಿಗೆ ಬೆಸ್ಟ್ ಕಾಂಬಿನೇಷನ್ ಅಂದರೆ ಆಲೂಗಡ್ಡೆ ಸಾಗು. ಈ ಎರಡರ ಕಾಂಬಿನೇಷನ್ ನಾಲಿಗೆಗೆ ಸಿಕ್ಕಾಪಟ್ಟೆ ರುಚಿ ನೀಡುತ್ತದೆ. ಹಾಗಾದ್ರೆ ರಾಗಿ ಹಿಟ್ಟಿನಲ್ಲಿ ಪೂರಿ ಹಾಗೂ ಆಲೂಗಡ್ಡೆ ಸಾಗು ಮಾಡುವುದು ಹೇಗೆಂದು ನೋಡೋಣ. ಕಮಲ್ ಹಾಸನ್ ತಲೆಯನ್ನು ಮಾನಸಿಕ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಬೇಕು -ಅಣ್ಣಾಮಲೈ ಟಾಂಗ್! ರಾಗಿಹಿಟ್ಟಿನ ಪೂರಿ … Continue reading ರಾಗಿ ಹಿಟ್ಟಿನಲ್ಲಿ ಮಾಡಿ ಪೂರಿ; ಈ ಸಾಗು ಜೊತೆಗೆ ತಿಂತಿದ್ರೆ ಸಖತ್ ಟೇಸ್ಟಿ!