Masala Peanuts: ಬೇಕರಿಯಲ್ಲಿ ಸಿಗುವ ಮಸಾಲಾ ಶೇಂಗಾ ಮನೆಯಲ್ಲೇ ಮಾಡಿ..! ಇಲ್ಲಿದೆ ರೆಸಿಪಿ

ಬೆಂಗಳೂರು: ಸುಲಭವಾಗಿ ಮಾಡುವ ಅಡುಗೆಯ ರೆಸಿಪಿಗಳನ್ನು ಹುಡುಕುತ್ತಿದ್ದೀರಾ? ಈ ತಿನಿಸನ್ನು ಸುಲಭವಾಗಿ ಬಹುಬೇಗ ಮಾಡಬಹುದು. ಸಂಜೆ ಅಥವಾ ನಿಮಗೆ ಕುರುಕಲು ಬೇಕು ಎಂದಾದಾಗ ನಿಮಗೆ ತಿನ್ನಲು ಸಿದ್ಧಪಡಿಸಿಕೊಳ್ಳಬಹುದಾದ ಉತ್ತಮ ರೆಸಿಪಿ ಇಲ್ಲಿದೆ. ಮೊದಲಿಗೆ ನೀವು ಶೇಂಗಾ/ ಕಡಲೆ ತೆಗದುಕೊಳ್ಳಿ ಅದರ ಸಿಪ್ಪೆಗಳನ್ನು ಬಿಡಿಸಿ ಚೆನ್ನಾಗಿ ಹುರಿದುಕೊಳ್ಳಿ. ಅದನ್ನು ಆರಲು ಬಿಡಿ. ಬಿಸಿ ಇರುವಾಗ ಇದು ತುಂಬಾ ಕ್ರಂಚಿಯಾಗಿರುತ್ತದೆ. ಇನ್ನು ನಂತರ ಒಂದು ಬೌಲ್​ನಲ್ಲಿ ಖಾರದಪುಡಿ, ಜೀರಿಗೆ ಪುಡಿ, ಧನಿಯಾಪುಡಿ ಹಾಕಿಕೊಳ್ಳಿ. ಬೌಲ್​ನಲ್ಲಿ ಹಾಕಿಟ್ಟುಕೊಂಡ ನಂತರ ಅದಕ್ಕೆ ಉಪ್ಪು … Continue reading Masala Peanuts: ಬೇಕರಿಯಲ್ಲಿ ಸಿಗುವ ಮಸಾಲಾ ಶೇಂಗಾ ಮನೆಯಲ್ಲೇ ಮಾಡಿ..! ಇಲ್ಲಿದೆ ರೆಸಿಪಿ