Deepavali Sweets: ಈ ದೀಪಾವಳಿಗೆ ಮನೆಯಲ್ಲೇ ಮಾಡಿ ಕಾಜು ಬರ್ಫಿ..! ಸುಲಭದ ರೆಸಿಪಿ ಇಲ್ಲಿದೆ
ದೀಪಾವಳಿ ಹಬ್ಬಕ್ಕೆ ಏನಾದರು ವಿಶೇಷ ಸಿಹಿ ತಿಂಡಿ ಮಾಡುವುದು ಸಾಮಾನ್ಯ. ಕಜ್ಜಾಯ, ಹೋಳಿಗೆ ಹೀಗೆ ಹಲವು ಬಗೆಯ ತಿಂಡಿಗಳನ್ನು ಮಾಡಲಾಗುತ್ತದೆ.ಪ್ರತಿ ಬಾರಿಯೂ ಅದನ್ನು ಯಾಕೆ ಮಾಡುವುದು. ಈ ಬಾರಿ ಹೆಚ್ಚು ವಿಭಿನ್ನವಾಗಿ ಕಾಜು ಬರ್ಫಿ ಮಾಡಿದ್ರೆ ಹೇಗಿರತ್ತೆ. ಹೌದು, ಸಾಮಾನ್ಯವಾಗಿ ಕಾಜು ಬರ್ಫಿ ಎಂದರೆ ಎಲ್ಲರಿಗೂ ತುಂಬಾ ಇಷ್ಟ. ನೀವು ಈ ಸಿಹಿಯನ್ನು ಮಾರುಕಟ್ಟೆಯಿಂದ ಖರೀದಿಸುವ ಬದಲು ಆರೋಗ್ಯದ ದೃಷ್ಟಿಯಿಂದ ಇದನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಇವತ್ತಿನ ನಮ್ಮ ರೆಸಿಪಿಯಲ್ಲಿ ಸುಲಭವಾಗಿ ಕಾಜು ಬರ್ಫಿ ಮಾಡುವ ವಿಧಾನವನ್ನು … Continue reading Deepavali Sweets: ಈ ದೀಪಾವಳಿಗೆ ಮನೆಯಲ್ಲೇ ಮಾಡಿ ಕಾಜು ಬರ್ಫಿ..! ಸುಲಭದ ರೆಸಿಪಿ ಇಲ್ಲಿದೆ
Copy and paste this URL into your WordPress site to embed
Copy and paste this code into your site to embed