ಮಜಾ ಕೊಡಲು ಬರ್ತಿದೆ ಮಜಾ ಟಾಕೀಸ್: ಹಿರಿದಾಯ್ತು ತಂಡ, ಯಾವೆಲ್ಲಾ ಆ್ಯಕ್ಟರ್ಸ್ ಬರ್ತಿದ್ದಾರೆ!?

ಸೃಜನ್ ಲೋಕೇಶ್ ಮಾತಿನ ಚಟಾಕಿಗೆ ನಗದವರು ಯಾರೂ ಕೂಡ ಇಲ್ಲ. ಸೃಜಾ ಮಜಾವನ್ನು ನೋಡಿ ನಗಲು ದಿನಗಳು ಕೂಡ ಹತ್ತಿರವಾಗುತ್ತಿವೆ. ಬಿಗ್ ಬಾಸ್ ಕನ್ನಡ ಸೀಸನ್ 11 ಮುಗಿದ ಬಳಿಕ ಮಜಾ ಟಾಕೀಸ್‌ ಆರಂಭವಾಗಲಿದೆ. ಇದು ಕನ್ನಡದ ಬಿಗ್ ಕಾಮಿಡಿ ಶೋ ಆಗಿದ್ದು ಸೃಜನ್ ಲೋಕೇಶ್ ಇದರ ನೇತೃತ್ವ ವಹಿಸಲಿದ್ದಾರೆ. ಮಜಾ ಟಾಕೀಸ್‌ ಫೆಬ್ರವರಿ 1ಕ್ಕೆ ಆರಂಭವಾಗಲಿದ್ದು, ಈ ಬಾರಿ ತಂಡ ಹಿರಿದಾಗಿದೆ. ಈ ಎರಡು ಅಡುಗೆ ಎಣ್ಣೆಗಳು ಭಾರತೀಯರಿಗೆ ಬೆಸ್ಟ್ ಅಂತೆ! ಕಲರ್ಸ್ ಕನ್ನಡ ಮಜಾ … Continue reading ಮಜಾ ಕೊಡಲು ಬರ್ತಿದೆ ಮಜಾ ಟಾಕೀಸ್: ಹಿರಿದಾಯ್ತು ತಂಡ, ಯಾವೆಲ್ಲಾ ಆ್ಯಕ್ಟರ್ಸ್ ಬರ್ತಿದ್ದಾರೆ!?