ಹುಬ್ಬಳ್ಳಿ: ದಿನ ನಿತ್ಯದ ಆಹಾರದಲ್ಲಿ ಗೆಡ್ಡೆ ಗೆಣಸು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ!

ಹುಬ್ಬಳ್ಳಿ, ಡಿಸೆಂಬರ್ 29 : ‘ನಮ್ಮ ಆಹಾರದ ಬಟ್ಟಲಿನಿಂದ ಗೆಡ್ಡೆ ಗೆಣಸುಗಳು ಮಾಯವಾಗಿವೆ. ಇವುಗಳ ನಿರಂತರ ಬಳಕೆಯಿಂದ ಶರೀರಕ್ಕೆ ರೋಗನಿರೋಧಕ ಶಕ್ತಿ ಬರುತ್ತದೆ. ಆರೋಗ್ಯದ ಜೀವನಕ್ಕೆ ಗೆಡ್ಡೆ ಗೆಣಸುಗಳ ಬಳಕೆ ಪೂರಕ’ ಎಂದು ಆಹಾರ ತಜ್ಞೆ ಮತ್ತು ಬರಹಗಾರ್ತಿ‌ ಮಾಲತಿ ಹೆಗಡೆ ಹೇಳಿದರು. ʻದೈಹಿಕ ಸಂಬಂಧಕ್ಕೂ, ಲೈಂಗಿಕ ದೌರ್ಜನ್ಯಕ್ಕೂ ವ್ಯತ್ಯಾಸ ಇದೆ: ದೆಹಲಿ ಹೈಕೋರ್ಟ್! ಹುಬ್ಬಳ್ಳಿಯ ಮೂರು ಸಾವಿರ ಮಠದ ಡಾ.ಮೂಜಗಂ ಸಭಾಭವನದಲ್ಲಿ‌ ಸಹಜ ಸಮೃದ್ಧ , ಆರೋಗ್ಯಯುತ ಆಹಾರ ಸೇವನೆಗೆ ನಿರ್ಲಕ್ಷಿತ ಬೆಳೆ ಮತ್ತು ಉತ್ಪನ್ನಗಳು … Continue reading ಹುಬ್ಬಳ್ಳಿ: ದಿನ ನಿತ್ಯದ ಆಹಾರದಲ್ಲಿ ಗೆಡ್ಡೆ ಗೆಣಸು ಬಳಸಿ ಆರೋಗ್ಯ ಕಾಪಾಡಿಕೊಳ್ಳಿ!