Hubballi: ನಾಳೆ ಶ್ರೀ ಸಿದ್ಧಾರೂಢರ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆ ಮಂಗಳ ಕಾರ್ಯಕ್ರಮ!

ಹುಬ್ಬಳ್ಳಿ : ಶ್ರೀ ಸಿದ್ಧಾರೂಢರು ಹಾಗೂ ಸಮಕಾಲೀನ ಮಹಾತ್ಮರ ಅಂಬಾರಿ ಉತ್ಸವ ಸೇವಾ ಟ್ರಸ್ಟ್ ಕಮಿಟಿ ವತಿಯಿಂದ ಆಯೋಜಿಸಿರುವ ಶ್ರೀ ಸಿದ್ಧಾರೂಢರ ಹಾಗೂ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆಯ ಮಂಗಳ ಕಾರ್ಯಕ್ರಮ ಹಾಗೂ ಆರು ಆನೆಗಳ ಅಂಬಾರಿ ಉತ್ಸವ ಡಿ.8ರಂದು ನಗರದಲ್ಲಿ ಆಯೋಜಿಸಲಾಗಿದೆ. ಕ್ಷಯರೋಗ ಕುರಿತು ತಿಳುವಳಿಕೆ ಮತ್ತು ನಿರ್ಮೂಲನಾ ಆಂದೋಲನಾ ಕಾರ್ಯಕ್ರಮ! ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಮಿಟಿ ಸಂಸ್ಥಾಪಕ ಅಧ್ಯಕ್ಷ ಮನೋಜಕುಮಾರ ಗದಗಿನ, ಅಂದು ಬೆಳಗ್ಗೆ 8ಗಂಟೆಗೆ ನೆಹರು ಮೈದಾನದಿಂದ ಹೊರಡುವ 6 ಆನೆಗಳ ಅಂಬಾರಿ … Continue reading Hubballi: ನಾಳೆ ಶ್ರೀ ಸಿದ್ಧಾರೂಢರ ಸಮಕಾಲೀನ ಮಹಾತ್ಮರ ಸಂಗಮ ರಥಯಾತ್ರೆ ಮಂಗಳ ಕಾರ್ಯಕ್ರಮ!