ಮಹಾರಾಷ್ಟ್ರ ನವನಿರ್ಮಾಣ ಸೇನೆ, ಶಿವಸೇನೆ ಕಾರ್ಯಕರ್ತರ ಪುಂಡಾಟ

ಬೆಳಗಾವಿ : ಮಹಾರಾಷ್ಟ್ರದಲ್ಲಿ ಶಿವಸೇನೆ, ಮಹಾರಾಷ್ಟ್ರ ನವನಿರ್ಮಾಣ ಸೇನೆ ಪುಂಡಾಟ ಮೆರೆದಿದ್ದು, ಕರ್ನಾಟಕದ ಅಂಬಾರಿ ಬಸ್ ಗೆ ಮಸಿ ಬಳಿದಿದ್ದಾರೆ. ಇದೀಗ ಮಸಿ ಬೆಳೆದಿದ್ದ ಬಸ್‌ ಇದೀಗ ಬೆಳಗಾವಿ ಡಿಪೋಗೆ ಹಿಂತಿರುಗಿದೆ.   ಮಹಾರಾಷ್ಟ್ರ ಪುಣೆಯ ಸ್ವಾರಗೇಟ ಬಳಿ ಬೆಳಗಾವಿ ನಾಸಿಕ್ ಮಾರ್ಗದ ಅಂಬಾರಿ ಬಸ್ ನಿಲ್ಲಿಸಿದ್ದ ಶಿವಸೇನೆ ಮತ್ತು ಮನಸೆ ಕಾರ್ಯಕರ್ತರು ಪುಂಡಾಟಿಕೆ ಮೆರೆದಿದ್ದು, ಬಸ್ ಮೇಲೆ ಜೈ ಮಹಾರಾಷ್ಟ್ರ, ಮರಾಠಾ ಮಾನುಸ್ ಎಂದು ಮರಾಠಿ ಭಾಷೆಯಲ್ಲಿ ಬರಹ ಬರೆದು ಉದ್ಧಟತನ ಮೆರೆದಿದ್ದಾರೆ.   ಮಹಾರಾಷ್ಟ್ರದ … Continue reading ಮಹಾರಾಷ್ಟ್ರ ನವನಿರ್ಮಾಣ ಸೇನೆ, ಶಿವಸೇನೆ ಕಾರ್ಯಕರ್ತರ ಪುಂಡಾಟ