ಕೊಪ್ಪಳ ಜಿಲ್ಲೆಯಲ್ಲಿ ಅದ್ದೂರಿ ಮತದಾನ: ಬಲೂನ್, ಚಿತ್ರಗಳಿಂದ ಶೃಂಗಾರಗೊಂಡ ಮತಗಟ್ಟೆ..!
ಕೊಪ್ಪಳ:- ಕೊಪ್ಪಳ ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಜಿಲ್ಲಾಡಳಿತ ಅನೇಕ ಕ್ರಮಗಳನ್ನು ಕೈಗೊಂಡಿದೆ. ಅದರಲ್ಲೂ ಯುವ ಮತದಾರರನ್ನು ಮತಗಟ್ಟೆಗೆ ಸೆಳೆಯಲು ವಿನೂತನ ಪ್ರಯತ್ನವನ್ನು ಕೊಪ್ಪಳ ಜಿಲ್ಲಾಡಳಿತ ಮಾಡಿಕೊಂಡಿದೆ. ಇಡೀ ಮತಗಟ್ಟೆಯನ್ನು ಅನೇಕ ಚಿತ್ರಗಳಿಂದ, ಬಲೂನ್ಗಳಿಂದ ಅಲಂಕಾರ ಮಾಡಲಾಗಿದೆ. ಹಾವೇರಿ: ಗಮನ ಸೆಳೆದ ಹಸಿರು ಮತಗಟ್ಟೆ.. ಸೆಲ್ಪಿ ತೆಗೆದುಕೊಂಡ ಜನ..! ಕೊಪ್ಪಳ ತಾಲೂಕಿನ ಹಿಟ್ನಾಳ್ ಗ್ರಾಮದಲ್ಲಿರುವ ಗ್ರಾಮ ಪಂಚಾಯತ್ ಕಚೇರಿಯನ್ನು ಯುವ ಮತಗಟ್ಟೆಯನ್ನಾಗಿ ಮಾಡಲಾಗಿದ್ದು, ಇಡೀ ಮತಗಟ್ಟೆಯನ್ನು ಅಲಂಕಾರ ಮಾಡಲಾಗಿದೆ. ಮತಗಟ್ಟೆ ಹೊರಗಡೆ ದೊಡ್ಡ ಕಟೌಟ್ ಹಾಕಲಾಗಿದ್ದು, ನಮ್ಮ … Continue reading ಕೊಪ್ಪಳ ಜಿಲ್ಲೆಯಲ್ಲಿ ಅದ್ದೂರಿ ಮತದಾನ: ಬಲೂನ್, ಚಿತ್ರಗಳಿಂದ ಶೃಂಗಾರಗೊಂಡ ಮತಗಟ್ಟೆ..!
Copy and paste this URL into your WordPress site to embed
Copy and paste this code into your site to embed