ಚಳಿ ತಾಳಲಾರದೇ ಕೆಳಗೆ ಬಿದ್ದ ಮಧುಮಗ: ಹುಡುಗನನ್ನು ವಲ್ಲೆ ಎಂದ ಮದುಮಗಳು!

ಚಳಿಗೆ ಮದುವೆ ಮಂಟಪದಲ್ಲೇ ಮದುಮಗ ಪ್ರಜ್ಞೆ ತಪ್ಪಿದ್ದು, ನನಗೆ ಈ ಹುಡುಗ ಬೇಡವೆಂದ ಮದುಮಗಳು ಹೇಳಿರುವ ಘಟನೆ ಜರುಗಿದೆ. ನಟ ದರ್ಶನ್‌ 47 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್‌! ಮನೆಯಲ್ಲಿಯೇ “ದಾಸ”ನಿಗೆ ಫಿಸಿಯೋಥೆರಪಿ ಜಾರ್ಖಂಡ್‌ನ ದಿಯೋಗರ್‌ನಲ್ಲಿ ಭಾನುವಾರ ರಾತ್ರಿ ನಡೆಯಬೇಕಿದ್ದ ವಿವಾಹ ಸಮಾರಂಭವೊಂದು ರಾತ್ರಿ ಬೆಳಗಾಗುವುದರೊಳಗೆ ಮುರಿದು ಬಿದ್ದ ಅಪರೂಪದ ಘಟನೆ ಬೆಳಕಿಗೆ ಬಂದಿದೆ. ದಿಯೋಗರ್‌ ನ ಘೋರ್ಮಾರಾ ರೆಸಾರ್ಟ್ ಒಂದರಲ್ಲಿ ಮದುವೆಗೆ ಸಿದ್ಧತೆ ಮಾಡಿಕೊಳಲಾಗಿತ್ತು ಭಾನುವಾರ ರಾತ್ರಿ ಸುಮಾರು ಎಂಟು ಗಂಟೆಯ ವೇಳೆಗೆ ಮದುವೆಯ ಪೂರ್ವ … Continue reading ಚಳಿ ತಾಳಲಾರದೇ ಕೆಳಗೆ ಬಿದ್ದ ಮಧುಮಗ: ಹುಡುಗನನ್ನು ವಲ್ಲೆ ಎಂದ ಮದುಮಗಳು!