ಮಧುಗಿರಿ ಬಿಜೆಪಿ ಅಧ್ಯಕ್ಷ ಹಾಗೂ ಪಿಎಸ್ಐ ನಡುವೆ ಮಾರಾಮಾರಿ

ಚಿತ್ರದುರ್ಗ: ಪಿಎಸ್‌ ಐ ಮೇಲೆ ಬಿಜೆಪಿ ಮುಖಂಡ ಹಲ್ಲೆ ಮಾಡಿದರು ಎಂಬ ಪ್ರಕರಣಕ್ಕೆ ಟ್ವಿಸ್ಟ್‌ ಸಿಕ್ಕಿದೆ. ಚಿತ್ರದುರ್ಗ ನಗರ ಠಾಣೆ ಪಿಎಸ್‌ಐ ಗಾದ್ರಿಲಿಂಗಪ್ಪ ಅವರೇ ಮೊದಲು ಬಿಜೆಪಿ ಜಿಲ್ಲಾಧ್ಯಕ್ಷರಿಗೆ ಕಪಾಳಮೋಕ್ಷ ಮಾಡಿದ್ದು, ಆ ಬಳಿಕ ಇಬ್ಬರ ನಡುವೆ ಮಾರಾಮಾರಿ ನಡೆದಿದೆ.   ಚಿತ್ರದುರ್ಗ ನಗರದಲ್ಲಿರುವಂತಹ ಐಶ್ವರ್ಯ ಪೋರ್ಟ್ ಬಳಿ ರಾತ್ರಿ 12:30ರ ವೇಳೆ ಮಧುಗಿರಿ ಬಿಜೆಪಿ ಅಧ್ಯಕ್ಷ ಹನುಮಂತ್ ಗೌಡ ಹಾಗೂ ಚಿತ್ರದುರ್ಗ ಪಿಎಸ್ಐ ಗಾದ್ರಿ ಲಿಂಗಪ್ಪನವರ ನಡುವೆ ಮಾರಮಾರಿ ಗಲಾಟೆ ನಡೆದು ಚಿತ್ರದುರ್ಗ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. … Continue reading ಮಧುಗಿರಿ ಬಿಜೆಪಿ ಅಧ್ಯಕ್ಷ ಹಾಗೂ ಪಿಎಸ್ಐ ನಡುವೆ ಮಾರಾಮಾರಿ